ಕುಂಚಿಟಿಗ ಮಠ ಮತ್ತು ವಿವಿಧ ಮಠಗಳಿಗೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಭೇಟಿ

Hosadurga: ತಾಲೂಕಿನ ಕುಂಚಿಟಿಗ ಮಠ, ಭಗೀರಥ ಮಠ, ಸಾಣೇಹಳ್ಳಿ ಮಠ ಮತ್ತು ಕನಕ ಶಾಖಾಮಠಕ್ಕೆ ಗುರುವಾರ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ  (B.Y.Vijayendra)ಭೇಟಿ ನೀಡಿ ಮಠಾಧೀಶರಿಗೆ ಸನ್ಮಾನಿಸಿ ಗೌರವಿಸಿ ಆಶೀರ್ವಾದ ಪಡೆದರು. ಕರ್ನಾಟಕ[more...]