ಜೋಗಿಮಟ್ಟಿ ಅರಣ್ಯದಲ್ಲಿ ಶ್ರೀಗಂಧ ಮರಗಳ್ಳರ ಕಾಟ?

chitradurga :ಶಾಂತಿಯ ನಾಡು ಶ್ರೀಗಂಧದ ಬೀಡು ಎಂಬ ಖ್ಯಾತಿಯ ಜೊತೆಗೆ ಕವಿಗಳು  ಕರ್ನಾಟಕವನ್ನು ಗಂಧದ ನಾಡು ಚೆಂದದ ಬೀಡು ಎಂದೆಲ್ಲಾ ಕವಿಗಳು ವರ್ಣಿಸಿದ್ದಾರೆ. ಆದರೆ ಈ ಗಂಧದ ಬೀಡಿನಲ್ಲಿ ಶ್ರೀಗಂಧದ ಮರಗಳಿಗೆ ರಕ್ಷಣೆ ಇಲ್ಲದಾಗಿದೆ.[more...]