ಎರಡು ದಶಕಗಳ ರಸ್ತೆ ವಿವಾದ ಸುಖಾಂತ್ಯ ಮಾಡುವಲ್ಲಿ ತಹಶೀಲ್ದಾರ್ ಎನ್.ರಘುಮೂರ್ತಿ ಯಶಸ್ವಿ

ಚಳ್ಳಕೆರೆ:  ತಾಲೂಕಿನ ಆಂಧ್ರದ ಗಡಿ ಭಾಗವಾದ ಪಗಲ ಬಂಡೆ ಗ್ರಾಮದಲ್ಲಿ ಎರಡು ದಶಕಗಳಿಗೂ ಹೆಚ್ಚಿನ ದಾರಿ ವಿವಾದ ತಹಶೀಲ್ದಾರ್ ಎನ್.ರಘುಮೂರ್ತಿ  ಮಧ್ಯಸ್ಥಿಕೆಯಿಂದ ಇಂದು ಬಗೆಹರಿದಿದೆ. ಗ್ರಾಮದಲ್ಲಿ ಸರ್ವೆ ನಂಬರ್ 12 /3ರಲ್ಲಿ ನಕಾಶೆ ಕಂಡ[more...]