ಉದ್ಯಮ ಕ್ಷೇತ್ರದ ಕಡೆ ಯುವ ಸಮೂಹ ಹೆಜ್ಜೆ ಹಾಕಬೇಕು:ಪಿ.ವಿ.ಅರುಣ್ ಕುಮಾರ್

ಚಿತ್ರದುರ್ಗ :ನಮ್ಮ  ಪ್ರತಿ ಕೆಲಸದಲ್ಲಿ  ಶ್ರದ್ದೆ ಇದ್ದರೆ ಮಾತ್ರ ನಾವು  ಸಾಧನೆ ಮಾಡುವ ಮೂಲಕ ಗುರಿ ಮುಟ್ಟಬಹುದು,ಯುವ ಸಮೂಹ ಉದ್ಯಮ ಆರಂಭಿಸಲು ಸರ್ಕಾರ ಸಹಕಾರ ನೀಡುತ್ತಿದ್ದು  ನವ ಉದ್ಯಮ ಕ್ಷೇತ್ರದ ಕಡೆ ಗಮನಹರಿಸಿ  ಎಂದು[more...]