ಬಡ ಜನತೆ ಹಸಿವು ಮುಕ್ತರಾಗಲಿ : ನಗರಸಭೆ ಸದಸ್ಯ ಜಗದೀಶ್

ಹಿರಿಯೂರು:ಮೇ.24-ಕೋವಿಡ್ ಹಿನ್ನೆಲೆಯಲ್ಲಿ ಸರ್ಕಾರ ಲಾಕ್ ಡೌನ್ ಘೋಷಿಸಿರುವುದರಿಂದ ಬಡಜನತೆ ಹಸಿವು ಮುಕ್ತರಾಗಬೇಕು ಎಂಬ ಉದ್ದೇಶದಿಂದ ನಗರದ ನಿರಾಶ್ರಿತ ರಿಗೆ ಹಾಗು ಕೂಲಿ‌ಕಾರ್ಮಿಕರು ಮತ್ತು ಕೊರೋನ ವಾರಿಯರ್ಸ್ ರವರಿಗೆ‌ ಆಹಾರದ ಸಮಸ್ಯೆ ಆಗಬಾರದು ಎಂದು ಕಳೆದ[more...]