ಮೊಳಕಾಲ್ಮುರು ಭಿನ್ನಮತ ಸ್ಪೋಟ, ಶ್ರೀರಾಮುಲು ಯಾರು ಟಿಕೆಟ್ ಕೊಡೋಕೆ ಎಂದು ಜಾಡಿಸಿದ ಟಿಕೆಟ್ ಆಕಾಂಕ್ಷಿ, ಆಡಿಯೋ ವೈರಲ್,

 

ಮೊಳಕಾಲ್ಮುರು : ಮೊಳಕಾಲ್ಮುರು ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಪ್ರಭಾಕರ್ ಮ್ಯಾಸನಾಯಕ ಅವರು ಸಚಿವ ಶ್ರೀರಾಮುಲು ಅವರಿಗೆ ಹಿಗ್ಗಾಮುಗ್ಗಾ ಬೈದಿರುವ ಆಡಿಯೋ ವೈರಲ್ ಆಗಿದ್ದು ಮತ್ತೆ ಮೊಳಕಾಲ್ಮುರು ಬಿಜೆಪಿಯಲ್ಲಿ ಭಿನ್ನಮತ ಭುಗಿಲೆದ್ದಿದೆ.

[t4b-ticker]

You May Also Like

More From Author

+ There are no comments

Add yours