ಶ್ರೀ ಅಹೋಬಲ ಟಿವಿಎಸ್ ನಲ್ಲಿ ಭರ್ಜರಿ ಉದ್ಯೋಗ

 

ಚಿತ್ರದುರ್ಗ ಶ್ರೀ ಅಹೋಬಲ ಟಿವಿಎಸ್ ಉದ್ಯೋಗ (sri Ahobal TVS JoB) 

ಸರ್ವಿಸ್ ಮ್ಯಾನೇಜರ್  -1

ಆಟೋಮೊಬೈಲ್ ಅಥವಾ ಮೆಕ್ಯಾನಿಕಲ್ ಡಿಪ್ಲೊಮಾ – 2 ವೀಲರ್ ಸೇವೆಯಲ್ಲಿ ಕನಿಷ್ಠ 2 ವರ್ಷಗಳು

ಅರ್ಹತೆಯ ಅನುಭವ

ಸರ್ವಿಸ್ ಮ್ಯಾನೇಜರ್  -2

ಅರ್ಹತೆಯ ಅನುಭವ

ಇದನ್ನೂ ಓದಿ: ಬಿಗ್ ಬಾಸ್ ಶೋ ಗೆ ಸಂಭಾವ್ಯ 10 ಜನರ ಪಟ್ಟಿ 

– ಆಟೋಮೊಬೈಲ್ ಅಥವಾ ಮೆಕ್ಯಾನಿಕಲ್‌ನಲ್ಲಿ ಐಟಿಐ / ಡಿಪ್ಲೊಮಾ – 2 ವೀಲರ್ ಸೇವೆಯಲ್ಲಿ ಕನಿಷ್ಠ 2 ವರ್ಷಗಳು

ಪಾಲಿಷ್  ಬಾಯ್ -1

ಅರ್ಹತೆಯ ಅನುಭವ

– ಯಾವುದೇ ಶೋರೂಂನಲ್ಲಿ SSLC ಪಾಸ್ ಅಥವಾ ಫೇಲ್ ಪೋಲಿಷ್ ಅನುಭವ

 ಸಂದರ್ಶನ ಸ್ಥಳ: RTO ಆಫೀಸ್ ರಸ್ತೆ, ಚಿತ್ರದುರ್ಗ 577-501 85499 92611 | 85508 01144

ಹಿರಿಯೂರು ಶ್ರೀ ಅಹೋಬಲ ಟಿವಿಎಸ್ ನಲ್ಲಿ ಉದ್ಯೋಗ 

ರಿಸ್ಪಷನಿಸ್ಟ್ -1 

ವಿದ್ಯಾರ್ಹತೆ-ಪಿಯುಸಿ/ಯಾವುದೇ ಪದವಿ – ಫ್ರೆಶರ್/ಕನಿಷ್ಠ 2 ವರ್ಷಗಳ ಅನುಭವ

 

ಡೈರಕ್ಟ್ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ – 2 ಪುರುಷ

ವಿದ್ಯಾರ್ಹತೆ – ಪಿಯುಸಿ/ ಯಾವುದೇ ಪದವಿ ಅನುಭವ

ಯಾವುದೇ ಕಂಪನಿಯಲ್ಲಿ ಮಾರ್ಕೆಟಿಂಗ್ ಜ್ಞಾನ

 

ಟೆಕ್ನಿಷಿಯನ್  -2 ಹುದ್ದೆ 

-ಐಟಿಐ/ಎಸ್‌ಎಸ್‌ಎಲ್‌ಸಿ ಪಾಸ್ ಅಥವಾ ಫೇಲ್ ಅನುಭವ – ಕನಿಷ್ಠ 2 ವರ್ಷಗಳ ಅನುಭವ ಅರ್ಹತೆ

ಸಂದರ್ಶನ ಸ್ಥಳ:   HP ಪೆಟ್ರೋಲ್ ಬಂಕ್ ಎದುರು, ಹಿರಿಯೂರು. 70225 67539

[t4b-ticker]

You May Also Like

More From Author

+ There are no comments

Add yours