ಇಂಗಳದಾಳ್ ಪಂಚಾಯಿತಿಯಲ್ಲಿ ಹಳೆ ಚಕ್ ಡ್ಯಾಂ ಗೆ ಹೊಸ ಬಿಲ್ ಆಕ್ರಮ ಕಾಮಗಾರಿಗಳ ಸರಮಾಲೆಗೆ ಶಾಸಕ ಜಿ.ತಿಪ್ಪಾರೆಡ್ಡಿ ಕಿಡಿ

 

ಚಿತ್ರದುರ್ಗ: ತಾಲೂಕು ಪಂಚಾಯತ ಕೆಡಿಪಿಯಲ್ಲಿ ಇಂಗಳದಾಳ್ ಗ್ರಾಮ ಪಂಚಾಯತಿ ಸದ್ದು ಜೋರಾಗಿದೆ. ಕಳೆದ 5 ರಿಂದ 6  ವರ್ಷಗಳಲ್ಲಿ ಇಂಗಳದಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 6  ರಿಂದ 7  ಕೋಟಿ ರೂ. ಅಕ್ರಮ  ಸೇರಿ ಹಳೆ ಚಕ್ ಡ್ಯಾಂ ಬಿಲ್ ಮಾಡಿಕೊಂಡವರ ವಿರುದ್ದ ಕ್ರಮಕ್ಕೆ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಕಿಡಿಕಾರಿದ್ದಾರೆ.

30-40 ವರ್ಷಗಳ ದಾಖಲೆಗಳು ಕಾಪಡಿಕೊಂಡಿರುವ ಇಲಾಖೆಗಳು ಇರುವ ಇಂತಹ ಸಂದರ್ಭಗಳಲ್ಲಿ   ಈ ಹಿಂದೆ ಕರ್ತವ್ಯ ನಿರ್ವಹಿಸಿದ್ದ ಪಿಡಿಒ ಅವರು ದಾಖಲೆ‌ ಸರಿಯಾಗಿ ಕಾಪಡಿಲ್ಲ ಎಂದರೆ ಯಾರು ಹೊಣೆ, ಕೂಡಲೇ  ನೀವು ಎಲ್ಲ ಕಡತಗಳನ್ನು ಒದಗಿಸಬೇಕು ಎಂದು ಹಳೆ ಪಿಡಿಓ ಗೆ  ಕಟ್ಟುನಿಟ್ಟಿನ ಸೂಚನೆ ನೀಡಿದರು.

ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಪಿಡಿಒ ಮಾತನಾಡಿ  ಸ್ಟೋರ್ ರೂಂ ನಲ್ಲಿ ಕೆಲ ಕಡತ ಸಿಕ್ಕಿದ್ದರೂ ಗೆದ್ದಲು ಹಿಡಿದಿವೆ. ಸರಿಯಾದ ಮಾಹಿತಿ ಸಿಗುತ್ತಿಲ್ಲ ಎಂದರೆ ಏನ್ ಅರ್ಥ ಎಂದರು.  ಅಡಿಟ್ ಮಾಡಿಸಿ ಎಂದು ಉಪ‌ಕಾರ್ಯದರ್ಶಿ ಇಓ‌ಗೆ ಸೂಚಿಸಿದರು.

[t4b-ticker]

You May Also Like

More From Author

+ There are no comments

Add yours