ಗುಡ್ ನ್ಯೂಸ್ : ವಿಶ್ವಕಪ್ ಪಂದ್ಯಾವಳಿ ಜಿಲ್ಲಾ ಕ್ರೀಡಾಂಗಣಗಳಲ್ಲಿ ವಿಕ್ಷಣೆಗೆ ಅವಕಾಶ

 

ಕ್ರೀಡೆ:  ಐಸಿಸಿ ವಿಶ್ವಕಪ್ (ICC World Cup) 2023ರ ಫೈನಲ್ ಪಂದ್ಯಾವಳಿಯ ನೇರ ಪ್ರಸಾರ  ವೀಕ್ಷಣೆ ಮಾಡಲು ಎಲ್ಲಾ ಜಿಲ್ಲಾ ಕ್ರೀಡಾಂಗಣದಲ್ಲಿ  ಎಲ್‍ಇಡಿ ಪರದೆ ವ್ಯವಸ್ಥೆ ಕಲ್ಪಿಸಲು ಸರ್ಕಾರ ಆದೇಶ ಹೊರಡಿಸಿದೆ.

ಐಸಿಸಿ ವಿಶ್ವಕಪ್ 2023ರ ಫೈನಲ್ ಪಂದ್ಯಾವಳಿಯು ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನ.19ರ ಭಾನುವಾರದಂದು ನಡೆಯಲಿದೆ.

[t4b-ticker]

You May Also Like

More From Author

+ There are no comments

Add yours