ಇಂದು ಬಂಗಾರದ ಬೆಲೆಯಲ್ಲಿ ಭಾರಿ ಏರಿಕೆ

 

ಬೆಳ್ಳಿ ಬೆಲೆ ಇಂದು 400 ರೂ. ಹೆಚ್ಚಳವಾಗಿದೆ. ಇಂದು ಒಂದೇ ದಿನದಲ್ಲಿ ಭಾರತದಲ್ಲಿ 10 ಗ್ರಾಂ ಚಿನ್ನದ ಬೆಲೆ 1,310 ರೂ. ಹೆಚ್ಚಳವಾಗಿದೆ!

ಬೆಂಗಳೂರು: ಕಳೆದ 2 ದಿನಗಳಿಂದ ಇಳಿಕೆಯಾಗಿದ್ದ ಚಿನ್ನದ ಬೆಲೆ ಇಂದು ದಾಖಲೆಯ ಏರಿಕೆ ಕಂಡಿದೆ.

ಇಂದು ಒಂದೇ ದಿನದಲ್ಲಿ ಭಾರತದಲ್ಲಿ 10 ಗ್ರಾಂ ಚಿನ್ನದ ಬೆಲೆ (Gold Rate) 1,310 ರೂ. ಹೆಚ್ಚಳವಾಗಿದೆ! 1 ಕೆಜಿ ಚಿನ್ನಕ್ಕೆ ಬರೋಬ್ಬರಿ 13,100 ರೂ. ಏರಿಕೆಯಾಗಿದೆ

[t4b-ticker]

You May Also Like

More From Author

+ There are no comments

Add yours