ಚಿತ್ರದುರ್ಗ ಜಿಲ್ಲೆಯಲ್ಲಿ ನಾಲ್ಕು ಜನರಿಗೆ ಕೋವಿಡ್ ದೃಢ, ತಾಲೂಕುವಾರು ವಿವರ

 

 

 

 

News19kannada. com deskಚಿತ್ರದುರ್ಗ:  chitradurga: ಕೋಟೆ ನಾಡಿನಲ್ಲಿ ಕೋವಿಡ್ (covid19) ಅಲ್ಲಲ್ಲಿ ಕಾಣಿಸುತ್ತಿದೆ. ಜಿಲ್ಲೆಯಲ್ಲಿ  ನಾಲ್ವರಿಗೆ    ಕೋವಿಡ್ ಸೋಂಕು ಪತ್ತೆಯಾಗಿದ್ದು ಇದರಿಂದ ಜಿಲ್ಲೆಯಲ್ಲಿ ಮತ್ತೆ ಕೋವಿಡ್ ಆತಂಕ ಪ್ರಾರಂಭವಾಗಿದೆ.ಇಂದು ಸಹ  4  ಮಂದಿಗೆ ಜೆಎನ್-1 ಸೋಂಕು ದೃಢಪಟ್ಟಿದೆ.

ಇದನ್ನೂ ಓದಿ:ಚಿತ್ರದುರ್ಗ ಜಿಲ್ಲೆಯ ‘ತಾಲೂಕುಗಳಿಗೆ ಉಸ್ತುವಾರಿಗೆ ‘KAS ಅಧಿಕಾರಿ’ಗಳ ನೇಮಕ

ತಾಲ್ಲೂಕುವಾರು ಮಾಹಿತಿ ಈ ಕೆಳಗಿನಂತಿದೆ.
ಚಿತ್ರದುರ್ಗ ತಾಲೂಕಿನಲ್ಲಿ -1
ಚಳ್ಳಕೆರೆ ತಾಲೂಕಿನಲ್ಲಿ  -1
ಮೊಳಕಾಲ್ಮೂರು ತಾಲೂಕಿನಲ್ಲಿ -1

 

 

ಹೊಸದುರ್ಗ ತಾಲೂಕು-  0

ಹಿರಿಯೂರು ತಾಲೂಕು- 1

ಹೊಳಲ್ಕೆರೆ ತಾಲೂಕು-0

ಪತ್ತೆಯಾಗಿದೆ ಎಂದು  ಆರೋಗ್ಯ ಇಲಾಖೆ ದೃಢಪಡಿಸಿದೆ.

[t4b-ticker]

You May Also Like

More From Author

+ There are no comments

Add yours