ವಯಸ್ಸಾಗಿದೆ ಎಂದರೂ ಬಿಡದೇ ಟಿಕೆಟ್ ಕೊಟ್ಟ ಕಾಂಗ್ರೆಸ್‌

 

ವಯಸ್ಸಾಗಿದೆ ಎಂದರೂ ಬಿಡದ ಕಾಂಗ್ರೆಸ್‌: ಅಫ್ಜಲ್ ಪುರ ವಿಧಾನಸಭಾ ಕ್ಷೇತ್ರದಿಂದ ನಾನು ಈ ಬಾರಿ ಸ್ಪರ್ಧೆ ಮಾಡುವುದಿಲ್ಲ. ನನಗೆ ವಯಸ್ಸಾಗಿದ್ದು, ನನ್ನ ಮಗನಿಗೆ ಟಿಕೆಟ್‌ ಕೊಡಿ ಎಂದರೂ ಪುನಃ ಶಾಸಕ ಎಂ.ವೈ. ಪಾಟೀಲ್‌ಗೆ ಟಿಕೆಟ್‌ ಘೋಷಣೆ ಮಾಡಲಾಗಿದೆ. ಇನ್ನು ಇವರನ್ನು ಹಾಲಿ ಶಾಸಕರೆಂದು ಪರಿಗಣಿಸಿ ಟಿಕೆಟ್‌ ನೀಡಲಾಗಿದೆ ಎಂದು ತಿಳಿದುಬಂದಿದೆ. ಮೊದಲ ಪಟ್ಟಿಯಲ್ಲಿ ತಪ್ಪಿದರೂ 2ನೇ ಪಟ್ಟಿಯಲ್ಲಿ ಶಾಸಕ ಎಂವೈ ಪಾಟೀಲ್ ಟಿಕೆಟ್ ಪಡೆದಿದ್ದಾರೆ. ನನಗೆ ಟಿಕೆಟ್ ಬೇಡ ಎಂದು ವಿದಾಯದ ಭಾಷಣ ಮಾಡಿದ್ದರು.

[t4b-ticker]

You May Also Like

More From Author

+ There are no comments

Add yours