ಹೊಳಲ್ಕೆರೆ ಪಟ್ಟಣದ ಪೋಲಿಸ್ ಠಾಣೆ ಸೀಲ್ ಡೌನ್

 

ಹೊಳಲ್ಕೆರೆ :ಹೊಳಲ್ಕೆರೆ ಪಟ್ಟಣದ ಪೊಲೀಸ್ ಠಾಣೆ ಸಿಬ್ಬಂದಿ ಕೊರೊನೊ ಪತ್ತೆ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆ ಸೀಲ್ ಲಾಕ್ ಮಾಡಲಾಗಿದೆ.

ಸಿಪಿಐ ಸೇರಿದಂತೆ ನಾಲ್ಕು ಪೊಲೀಸರಿಗೆ ಕೊರೊನೊ ಪತ್ತೆ ಇನ್ನೂ 40 ಜನರಿಗೆ ಪರೀಕ್ಷೆ ಸಾಧ್ಯತೆ ಇದೆ ಎಂದು ಟಿಹೆಚ್ಒ ಡಾ.ಜಯಸಿಂಹ ತಿಳಿಸಿದ್ದಾರೆ.

[t4b-ticker]

You May Also Like

More From Author

+ There are no comments

Add yours