ಆರು ಸಾವಿರಕ್ಕೂ ಹೆಚ್ಚು ಜನರಿಗೆ ಮಾಸ್ಕ್ ಮತ್ತು ಸ್ಯಾನಿಟೈಸರ್ ವಿತರಣೆ:ಗ್ರಾ.ಪಂ.ಅಧ್ಯಕ್ಷ ಸೊಪ್ಪಿನ ಪಾಲಯ್ಯ.

 

ಚಳ್ಳಕೆರೆ: ತಾಲೂಕಿನ ಕಾಲುವೇಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಕಾಲುವೇಹಳ್ಳಿ, ಗೌಡರಹಟ್ಟಿ, ಯಾದಲಗಟ್ಟೆ, ಕ್ಯಾತಗೊಂಡನಹಳ್ಳಿ, ಗ್ರಾಮಗಳಲ್ಲಿ ಮಹಾಮಾರಿ ಕೊರೊನಾ (Covid 19) ಪ್ರಯುಕ್ತ ಗ್ರಾಮ ಪಂಚಾಯತಿ ವತಿಯಿಂದ ಸುಮಾರು 6000ಕ್ಕೂ ಹೆಚ್ಚು ಸಾರ್ವಜನಿಕರಿಗೆ ಉಚಿತ ಮಾಸ್ಕ್ ಮತ್ತು ಸ್ಯಾನಿಟೈಜರ್ ವಿತರಣೆ ಮಾಡಲಾಯಿತು, ಈ ಸಂದರ್ಭದಲ್ಲಿ ರಾಜ್ಯ ಎಸ್‌ಸಿ ಮತ್ತು ಎಸ್ ಟಿ ಆಯೋಗದ ಸದಸ್ಯರು ಹಾಗೂ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಳಾದ ಜಿ

.ಪಿ.ಜಯಪಾಲಯ್ಯ ಹಾಗೂ ಬಿಜೆಪಿ ಎಸ್ ಟಿ ಮೋರ್ಚಾ ರಾಜ್ಯ ಕಾರ್ಯದರ್ಶಿಗಳಾದ ಮಹಾಂತೇಶ್ ನಾಯಕ ಹಾಗೂ ಬಿಜೆಪಿ ಎಸ್ ಟಿ ಮೋರ್ಚಾ‌ ಜಿಲ್ಲಾ ಕಾರ್ಯದರ್ಶಿಯಾದ ಗಾದ್ರಿಪಾಲಯ್ಯ, ಗ್ರಾಮ ಪಂಚಾಯತಿ ಅಧ್ಯಕ್ಷರಾದ ಸೊಪ್ಪಿನ ಆರ್ ಪಾಲಯ್ಯ , ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಜನಿಕಾಂತ್ ಡಿ ಕೆ, ಉಪಾಧ್ಯಕ್ಷರಾದ ಲಕ್ಷ್ಮೀದೇವಿ ತಿಪ್ಪೇಸ್ವಾಮಿ ಕಾಲುವೇಹಳ್ಳಿ ಸದಸ್ಯರ ಗಳಾದ ಗಾದ್ರಿಪಾಲಯ್ಯ ಎನ್, ತಿಪ್ಪಕ್ಕ, ದ್ರಾಕ್ಷಿಯಾಣಿ ಗಾದ್ರಿಪಾಲಯ್ಯ, ರೇಣುಕಮ್ಮ, ತಿಪ್ಪೇಸ್ವಾಮಿ, ದೊಡ್ಡ ಭೀಮಣ್ಣ, ಬೊಮ್ಮಜ, ಶಾಂತಮ್ಮ ಭೀಮಣ್ಣ, ಜಂಪಣ್ಣ, ಮುಕ್ಕಣ್ಣ, ಗಂಗಮ್ಮ, ತ್ರಿವೇಣಿ, ಹಾಗೂ ಸಿಬ್ಬಂದಿ ವರ್ಗ ಹಾಗೂ ಎಲ್ಲಾ ಸಾರ್ವಜನಿಕರಿಗೂ ತುಂಬು ಹೃದಯದ ಧನ್ಯವಾದಗಳು.

[t4b-ticker]

You May Also Like

More From Author

+ There are no comments

Add yours