ನಾಳೆ ಚಳ್ಳಕೆರೆಗೆ ಮೊಹಮ್ಮದ್ ನಲಪಾಡ್

 

ರಾಜ್ಯ ಕೆಪಿಸಿಸಿ ಯುವ ಕಾಂಗ್ರೆಸ್ ರಾಜ್ಯ‌ ಅಧ್ಯಕ್ಷ ಮೊಹಮ್ಮದ್ ನಲಪಾಡ್ ಸೆ.26ರ ಸೋಮವಾರ 11 ಗಂಟೆಗೆ ನಗರದ ಎಚ್.ಪಿ.ಪಿ.ಸಿ‌ ಸರ್ಕಾರಿ ಪ್ರಥಮ‌ದರ್ಜೆ‌ ಕಾಲೇಜು‌ ಬಳಿ ಆಗಮಿಸಲಿದ್ದು, ಯುವ ಘಟಕದ ಕಾರ್ಯಕರ್ತರು, ಕಾಂಗ್ರೆಸ್ ಮುಖಂಡರು, ಜನಪ್ರತಿನಿಧಿಗಳು, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಅವರನ್ನು ಭವ್ಯವಾಗಿ ಸ್ವಾಗತಿಸೋಣ ಎಂದು ತಾಲ್ಲೂಕು ಯುವ ಘಟಕದ‌ ಅಧ್ಯಕ್ಷ ಸಿ.ಎಂ.ಶಿವಕುಮಾರಸ್ವಾಮಿ ತಿಳಿಸಿದ್ದಾರೆ.

[t4b-ticker]

You May Also Like

More From Author

+ There are no comments

Add yours