ಚಳ್ಳಕೆರೆ ನಗರದಲ್ಲಿ 30ರಂದು ಅದ್ದೂರಿ ವಾಲ್ಮೀಕಿ ಜಯಂತಿ ಆಚರಣೆ.

ಚಳ್ಳಕೆರೆ-18 ಸಮುದಾಯದ ವತಿಯಿಂದ ಇದೇ ತಿಂಗಳ 30ರಂದು ಅದ್ದೂರಿ ಆಚರಣೆ ಮಾಡಲು ನಿರ್ಧರಿಸಿದೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು ಅವರು, ಸೋಮವಾರ ವಾಲ್ಮೀಕಿ ಕಲ್ಯಾಣ ಮಂಟಪದಲ್ಲಿ ವಾಲ್ಮೀಕಿ ಸಮುದಾಯದ ವತಿಯಿಂದ ವಾಲ್ಮೀಕಿ ಜಯಂತಿ ಆಚರಣೆ[more...]

ನರೇಂದ್ರ ಮೋದಿ ದೇಶ ಮೆಚ್ಚಿದ ಪ್ರಧಾನಿ: ಎಂ.ಎಸ್.ಜಯರಾಂ.

ಚಳ್ಳಕೆರೆ-18 ರಾಷ್ಟ್ರೀಯ ಅಭಿವೃದ್ಧಿ ಪ್ರಧಾನಮಂತ್ರಿ ಮೋದಿಯವರ ಕೊಡುಗೆ ಹೆಚ್ಚಿದೆ. ವಿಶ್ವಮನ್ನಣೆ ಪಡೆದ ಏಕೈಕ ಪ್ರಧಾನ ಮೋದಿಯವರು ಅವರ ಸೇವಾ ಕಾರ್ಯಗಳನ್ನು ಜನರಿಗೆ ತಿಳಿಸುವ ಮೂಲಕ ಪಕ್ಷ ಸಂಘಟನೆಗೆ ಎಲ್ಲರೂ ಮುಂದಾಗಬೇಕು ಎಂದು ಬಿಜೆಪಿ ಮುಖಂಡ[more...]

ಸರ್ವಧರ್ಮ ಗಣೇಶ ವಿಸರ್ಜನೆ ಸಂಭ್ರಮದಿ ಜರುಗಿತು

ಚಳ್ಳಕೆರೆ-16 : ನಗರದ ಗಾಂಧಿನಗರ ಪಾರ್ಕ್ ಬಳಿ ಸರ್ವಧರ್ಮ ಗಣೇಶ ಬಳಗದಿಂದ ಏರ್ಪಡಿದ್ದ ಗಣೇಶ ಮೂರ್ತಿ ಶುಕ್ರವಾರ ಅದ್ದೂರಿ ಮೆರವಣಿಗೆಯೊಂದಿಗೆ ವಿಸರ್ಜಿಸಲಾಯಿತು. ಗಾಂಧಿನಗರದಿಂದ ಹೊರಟ ಮೆರವಣಿಗೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಮೆರವಣಿಗೆಗೆ ಚಾಲನೆ ನೀಡಲಾಯಿತು.[more...]

ಉಪ್ಪಾರ ಅಭಿವೃದ್ಧಿಗೆ ನಾನು ಸದಾ ಸ್ಪಂದಿಸುವೆ:ಉಪ್ಪಾರ ಅಭಿವೃದ್ದಿ ನಿಗಮದ ಅಧ್ಯಕ್ಷ ಗಿರೀಶ್ ಉಪ್ಪಾರ್

ಚಳ್ಳಕೆರೆ-16 ಉಪ್ಪಾರ ಅಭಿವೃದ್ಧಿ ನಾನು ಸದಾ ಸ್ಪಂದಿಸುವೆ. ಶೈಕ್ಷಣಿಕ, ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಮುಂದೆ ಸಾಗಲು ಸಮಾಜದ ಪ್ರತಿಯೊಬ್ಬರು ಶಿಕ್ಷಣ ಪಡೆಯುವತ್ತ ಮುಂದಾಗಬೇಕು ಎಂದು ಉಪ್ಪಾರ ಅಭಿವೃದ್ಧಿ ನಿಗಮದ ಅಧ್ಯಕ್ಷ ಗಿರೀಶ್ ಉಪ್ಪಾರ್ ತಿಳಿಸಿದರು.[more...]

ಅದ್ದೂರಿಯಾಗಿ ನಡೆದ ಹಿಂದೂಮಹಾ ಗಣಪತಿ ಶೋಭಾಯಾತ್ರೆ.

  ಚಳ್ಳಕೆರೆ-15 ನಗರದಲ್ಲಿ ವಿಶ್ವಹಿಂದೂಪರಿಷತ್ ಮತ್ತು ಭಜರಂಗದಳ ಪ್ರತಿಷ್ಟಾಪನೆ ಮಾಡಿದ್ದ ಹಿಂದೂ ಮಹಾಗಣಪತಿಯ ಶೋಭಾಯಾತ್ರೆ ಗುರುವಾರ ನೂರಾರು ಭಕ್ತರ ಸಮ್ಮುಖದಲ್ಲಿ ಮೆರವಣಿಗೆ ನಡೆಯಿತು. ನಗರದ ಬಿಇಒ ಕಚೇರಿಯಿಂದ ಪ್ರಾರಂಭವಾದ ಶೋಭಾಯಾತ್ರೆ ನಗರದ ಅಂಬೇಡ್ಕರ್, ವಾಲ್ಮೀಕಿ,[more...]

ಶಿಕ್ಷಣದಂತೆ ಕ್ರೀಡೆಗೂ ವಿದ್ಯಾರ್ಥಿಗಳು ಮಹತ್ವ ನೀಡಬೇಕು:ಶಾಸಕ ಟಿ.ರಘುಮೂರ್ತಿ

ಚಳ್ಳಕೆರೆ-14:  ಶಿಕ್ಷಣದಂತೆ ಕ್ರೀಡೆಗೂ ವಿದ್ಯಾರ್ಥಿಗಳು ಮಹತ್ವ ನೀಡಬೇಕು. ಶಿಕ್ಷಣದ ಒಂದು ಭಾಗವಾಗಿ ಕ್ರೀಡೆ ವಿದ್ಯಾರ್ಥಿಗಳಿಗೆ ಹಾಸುಹೊಕ್ಕಾಗಬೇಕು ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು. ಅವರು ನಗರದ ಬಿಸಿನೀರು ಮುದ್ದಪ್ಪ ಸರ್ಕಾರಿ ಫ್ರೌಢಶಾಲಾ ಆವರಣದಲ್ಲಿ ಚಿತ್ರದುರ್ಗ ಜಿಲ್ಲಾ[more...]

ಚಳ್ಳಕೆರೆ ನಗರದಲ್ಲಿ ಹಿಂದೂ ಮಹಾಗಣಪತಿ ಬೈಕ್ ರ್ಯಾಲಿ ಮೂಲಕ‌ ಶೋಭ ಯಾತ್ರೆ ಸಂದೇಶ

ಚಳ್ಳಕೆರೆ-12 ವಿಶ್ವಹಿಂದೂಪರಿತ್ ಮತ್ತು ಭಜರಂಗದಳ ಸಹಯೋಗದಲ್ಲಿ ಪ್ರತಿಷ್ಠಾನನೆ ಮಾಡಿರುವ ವಿಶ್ವಹಿಂದೂ ಮಹಾಗಣಪತಿ ಸೆ.15 ರಂದು ನಡೆಯುವ ಶೋಭಾಯಾತ್ರೆಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಹಮ್ಮಿಕೊಂಡಿದ್ದ‌ ಬೈಕ್ ರ್ಯಾಲಿ ನಗರದ‌ ಪ್ರಮುಖ‌ಬೀದಿಗಳಲ್ಲಿ‌ ಸಂಚಾರ ನಡೆಸಿ ಜಾಗೃತಿ ಮೂಡಿಸಿದರು.[more...]

ಭಾರತ್ ಜೋಡೋ ಯಾತ್ರೆ ದೇಶದಲ್ಲಿ ಹೊಸ ಅಲೆಯನ್ನು ಸೃಷ್ಟಿಸಲಿದೆ:ಶಾಸಕ ಟಿ.ರಘುಮೂರ್ತಿ

ಚಳ್ಳಕೆರೆ-12: ಭಾರತ್ ಜೋಡೋ ಕಾರ್ಯಕ್ರಮ ದೇಶವನ್ನು ಒಗ್ಗೂಡಿಸುವ ಕಾರ್ಯವಾಗಿದೆ. ರಾಹುಲ್ ಗಾಂಧಿಯವರ ಭಾರತ್ ಜೋಡೋ ಕಾರ್ಯಕ್ರಮ ದೇಶದಲ್ಲಿ ಹೊಸ ಅಲೆಯನ್ನು ಸೃಷ್ಟಿಸಲಿದೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು. ಅವರು ನಗರದ ಶಾಸಕ ಭವನದಲ್ಲಿ ಸೋಮವಾರ[more...]

ದೇವರು ಕ್ಷೇತ್ರದ ಜನರಿಗೆ ಸಮೃದ್ದವಾದ ಮಳೆ, ಬೆಳೆ‌ ನೀಡಲಿ: ಶಾಸಕ ಟಿ.ರಘುಮೂರ್ತಿ ಪ್ರಾರ್ಥನೆ.

ಚಳ್ಳಕೆರೆ-27 ಐತಿಹಾಸಿಕ ಕರೇಕಲ್ ದೇವಸ್ಥಾನದಲ್ಲಿ ಶ್ರಾವಣ ಶನಿವಾರದಂದು ವಿಶೇಷ ಪೂಜಾ ಕಾರ್ಯಗಳು ನಡೆದವು. ಶಾಸಕ ಟಿ.ರಘುಮೂರ್ತಿ ಪೂಜಾ ಕಾರ್ಯದಲ್ಲಿ‌ ಭಾಗವಹಿಸಿ ಮಾತನಾಡಿ, ದೇವರು ಕ್ಷೇತ್ರದ ಜನರಿಗೆ ಸಮೃದ್ದವಾದ ಮಳೆ, ಬೆಳೆ‌ ನೀಡಲಿ ಎಂದು ಶ್ರೀಆಂಜನೇಯಸ್ವಾಮಿಯನ್ನು[more...]

ನಮ್ಮ ಯುವ ಜಾಗೃತಿ ಮತ್ತು ಸೇವಾ ಟ್ರಸ್ಟ್ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ

ಚಳ್ಳಕೆರೆ: ನಮ್ಮ ಯುವ ಜಾಗೃತಿ ಮತ್ತು ಸೇವಾ ಟ್ರಸ್ಟ್ ಕಚೇರಿಯಲ್ಲಿ ಗ್ರಾಮಸ್ಥರ ಸಮ್ಮುಖದಲ್ಲಿ 75ನೇ ಸ್ವಾತಂತ್ರದ ಅಮೃತ ಮಹೋತ್ಸವ ಮತ್ತು ನಮ್ಮ ನಾಡಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನವರ ಜನ್ಮದಿನ ಆಚರಿಸಲಾಯಿತು. ನಂತರ ನಮ್ಮ[more...]