28ನೇ ರಾಜ್ಯಮಟ್ಟದ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ರಾಷ್ಟ್ರ ಮಟ್ಟಕ್ಕೆ ಯಳಗೋಡು ಶಾಲೆಯ ಬಿ.ರಶ್ಮಿ ಆಯ್ಕೆ

ಚಿತ್ರದುರ್ಗ: ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಬೆಂಗಳೂರು ಇವರು ಇದೇ ತಿಂಗಳ 1 ಮತ್ತು 2 ರಂದು ಬೆಂಗಳೂರಿನ ರಾಜ್ಯ ವಿಜ್ಞಾನ ಪರಿಷತ್ತಿನ ಸಭಾಂಗಣದಲ್ಲಿ online ಮೂಲಕ ಹಮ್ಮಿಕೊಂಡಿದ್ದ 28 ನೇ ರಾಜ್ಯಮಟ್ಟದ ರಾಷ್ಟ್ರೀಯ[more...]

ಮ್ಯೂಸಿಕಲ್ , ಕಲರ್ ಫುಲ್ ಪಾರ್ಕ್ ಉದ್ಘಾಟಿಸಿದ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ.

  ಚಿತ್ರದುರ್ಗ: ಮ್ಯೂಸಿಕ್ ಮೂಲಕ ಸಾರ್ವಜನಿಕರ ನೆಚ್ಚಿನ ವಾಕಿಂಗ್ ಮತ್ತು ಆಧುನಿಕತೆಯ ಪಾರ್ಕ್ ಆಗಿ ಯುನಿಯನ್ ಪಾರ್ಕ್ ನಿರ್ಮಾಣವಾಗಿದೆ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು. ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಪಕ್ಕದಲ್ಲಿ ನಿರ್ಮಾಣವಾಗಿರುವ ನೂತನ [more...]

ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸೂಕ್ತ ಬಸ್ ಸೇವೆ ಕಲ್ಪಿಸಲು ಒತ್ತಾಯ

ಚಳ್ಳಕೆರೆ-10 ತಾಲ್ಲೂಕಿನ ಗ್ರಾಮೀಣ ಭಾಗದಿಂದ ಬರುವ ವಿದ್ಯಾರ್ಥಿಗಳಿಗೆ ಸೂಕ್ತ ಬಸ್ ವ್ಯವಸ್ಥೆ ಕಲ್ಪಿಸಬೇಕು ಎಂದು ಕೆಎಸ್ ಆರ್ ಟಿಸಿ ಬಸ್ಡಾಂಡ್ ಮುಂಭಾಗ ವಿದ್ಯಾರ್ಥಿಗಳು ಆಗ್ರಹಿಸಿದರು. ತಾಲ್ಲೂಕಿನ ಬಂಜಿಗೆರೆ, ಅಜ್ಜನಹಳ್ಳಿ,ಚನ್ನಗಾನಹಳ್ಳಿ, ವಲಸೆ,ತಿಮ್ಮಪ್ಪನಹಳ್ಳಿ, ತಳಕು ಲಂಬಾಣಿಹಟ್ಟಿ ಸೇರಿದಂತೆ[more...]

ಕೋವಿಡ್ ಬಗ್ಗೆ ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳ ವಿರುದ್ದ ಮುಲಾಜಿಲ್ಲದೇ ಕ್ರಮ: ತಹಶೀಲ್ದರ್ ಎನ್.ರಘುಮೂರ್ತಿ

ಚಳ್ಳಕೆರೆ : ನೂರಕ್ಕೆ ನೂರಷ್ಟು ಕೋವಿಡ್ ವ್ಯಾಕ್ಸಿನ್ ಪೂರ್ಣಗೊಳಿಸಬೇಕು. ಕೊರೋನಾದ ಬಗ್ಗೆ ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳ ವಿರುದ್ದ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ಅಧಿಕಾರಿಗಳಿಗೆ ತಹಶೀಲ್ದಾರ್ ಎನ್. ರಘುಮೂರ್ತಿ ಸೂಚನೆ ನೀಡಿದರು. ತಾಲ್ಲೂಕು ಕಚೇರಿ[more...]

ಜನರು ಸಿಲಿಂಡರ್ ಹೊರುವ ಅವಶ್ಯಕತೆ ಇಲ್ಲ, ಮನೆ ಮನೆಗೆ ಪಿಎನ್ ಜಿ ಗ್ಯಾಸ್ ಸಂಪರ್ಕ: ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ

ಚಿತ್ರದುರ್ಗ: ಪ್ರತಿ ಮನೆ ಮನೆಗೆ ಪಿಎನ್ ಜಿ ಗ್ಯಾಸ್, ಪೈಪ್ ಲೈನ್ ಮೂಲಕ  ಸರಬರಾಜು, ಸಿಲಿಂಡರ್ ಹೊರುವ ಅವಶ್ಯಕತೆ ಇಲ್ಲ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು. ನಗರದ ಧವಳಗಿರಿ ಬಡಾವಣೆ ಎರಡನೇ ಹಂತದ ಎರಡನೇ[more...]

ಅಂಗಡಿಗೆ ಆಕಸ್ಮಿಕ ಬೆಂಕಿ ಆನಾಹುತ ಸ್ಥಳಕ್ಕೆ ತಹಶೀಲ್ದರ್ ಎನ್.ರಘುಮೂರ್ತಿ ಭೇಟಿ.

ಮೊಳಕಾಲ್ಮೂರು:  ಮೊಳಕಾಲ್ಮುರು  ವ್ಯಾಪ್ತಿಯ ಚಳ್ಳಕೆರೆ ತಾಲ್ಲೂಕಿನ ಚಿತ್ರನಾಯಕನಹಳ್ಳಿ ಗೇಟಿನಲ್ಲಿ ಭಾನುವಾರ ಬೆಳಿಗ್ಗೆ ಆಕಸ್ಮಿಕ ಅಂಗಡಿಗೆ ಬೆಂಕಿ ತಗುಲಿ  ವಸ್ತುಗಳೆಲ್ಲ ಸುಟ್ಟು ಕರಕಲಾಗಿತ್ತು. ಅಂಗಡಿಯಲ್ಲಿದ್ದ ಮಕ್ಕಳನ್ನು ರಕ್ಷಿಸಲು ಹೋದ ಅಂಗಡಿಯ ಮಾಲೀಕ ಚಿತ್ರನಾಯಕನಹಳ್ಳಿ ಶಿವಣ್ಣ ಎನ್ನುವವರಿಗೂ[more...]

ಕಸಾಪ ಆಭ್ಯರ್ಥಿ ಡಾ. ದೊಡ್ಡಮಲ್ಲಯ್ಯ ಅವರನ್ನು ಚುನಾವಣೆಯಿಂದ ವಜಾ ಮಾಡುವಂತೆ ಮನವಿ.

ಚಳ್ಳಕೆರೆ: ಕಾದಂಬರಿಕಾರ ತರಾಸು ಸಾಹಿತ್ಯದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಯ ಆಭ್ಯರ್ಥಿ ಡಾ. ದೊಡ್ಡಮಲ್ಲಯ್ಯ ಅವರನ್ನು ಚುನಾವಣೆ ಕಣದಿಂದ ವಜಾಗೊಳಿಸುವಂತೆ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ತಾಲ್ಲೂಕು ಕಚೇರಿ[more...]

ರಾಗಿ ಕಡ್ಡಿ ಬಣವಗೆ ಬೆಂಕಿ: ಅಂದಾಜು 40 ಸಾವಿರ ನಷ್ಟ.

ಚಳ್ಳಕೆರೆ : ತಾಲ್ಲೂಕಿನ ಕಾವಡ್ಲರಹಟ್ಟಿಯಲ್ಲಿ ರಾಗಿ ಕಡ್ಡಿ ಬಣಿವೆ ಬೆಂಕಿ ಇಟ್ಟು ಕಿಡಿಗೇಡಿಗಳು ಪರಾರಿಯಾಗಿದ್ದಾರೆ.. ಗ್ರಾಮದ ಪಾಪಮ್ಮ ಅವರಿಗೆ ಸೇರಿದ ರಾಗಿ ಕಡ್ಡಿಯಾಗಿದ್ದು ಪಾಪಮ್ಮ‌ಅವರು ಕೂಲಿ ಹೋಗಿರುವಂತಹ ಸಂದರ್ಭದಲ್ಲಿ ಕಿಡಿಗೇಡಿಗಳು ಬೆಂಕಿ ಅಚ್ಚಿ ಪರಾರಿಯಾಗಿದ್ದಾರೆ,[more...]

ಕೋವಿಡ್-19ರ ಮೂರನೇ ಅಲೆ ತಡೆಗಟ್ಟಲು ಸಿದ್ಧರಾಗಿ: ಸಚಿವ ಬಿ.ಶ್ರೀರಾಮುಲು

ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ಸೂಚನೆ ಕೋವಿಡ್-19ರ ಸಂಭಾವನೀಯ ಮೂರನೇ ಅಲೆ ತಡೆಗಟ್ಟಲು ಸಿದ್ಧರಾಗಿ ಚಿತ್ರದುರ್ಗ, ಆಗಸ್ಟ್09: ಕೋವಿಡ್-19ರ ಮೊದಲ ಅಲೆಗಿಂತ ಎರಡನೇ ಅಲೆಯು ಸಾಕಷ್ಟು ನಷ್ಟ ಉಂಟು ಮಾಡಿದ್ದು,[more...]

ಗೊರ್ಲಕಟ್ಟೆಯಲ್ಲಿ ಬಾಲ್ಯ ವಿವಾಹ ಕುರಿತು ಜಾಗೃತಿ*

ಚಳ್ಳಕೆರೆ : ಗೊರ್ಲಕಟ್ಟೆ ಗ್ರಾಮದಲ್ಲಿ ಮಹಿಳಾ ಮತ್ತು ಮಕ್ಕಳ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ಬಾಲ್ಯ ವಿವಾಹ ಕುರಿತು ಜಾಗೃತಿ ಮೂಡಿಸಲಾಯಿತು.... ಬಾಲ್ಯ ವಿವಾಹಚಮಾಡಬೇಡಿ, ಶಿಕ್ಷೆಗೆ ಗುರಿಯಾಗಬೇಡಿ ಎನ್ನುವ ಧ್ಯೇಯ ವ್ಯಾಖ್ಯಾದೊಂದಿಗೆ ಗ್ರಾಮದ[more...]