ಬಯಲು ಸೀಮೆ ಮಂಡಳಿ ಅಕ್ರಮ: ಮೂವರ ಸಸ್ಪೆಂಡ್

 

 

ಕಾರ್ಯದರ್ಶಿ ಸೇರಿ ಮೂವರು ಅಮಾನತು | 38 ಕೋಟಿ ಅನುದಾನಕ್ಕೆ 406 ಕೋಟಿ ಕಾಮಗಾರಿಗೆ ಆದೇಶ

ಚಿತ್ರದುರ್ಗ : ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ಜಿಲ್ಲಾ ಕೇಂದ್ರ ಚಿತ್ರದುರ್ಗದಲ್ಲಿ ಕೇಂದ್ರ ಕಚೇರಿ ಹೊಂದಿ ರುವ ಬಯಲು ಸೀಮೆ ಪ್ರದೇಶಾಭಿವೃದ್ಧಿ ಮಂಡಳಿಯಲ್ಲಿ ಭಾರೀ ಪ್ರಮಾಣದ ಗೋಲ್ ಮಾಲ್ ನಡೆದಿದ್ದು ಕಾರ್ಯದರ್ಶಿ, ಉಪ ಕಾರ್ಯದರ್ಶಿ ಸೇರಿ ಮೂವರ ಅಮಾನತು ನಿಯಮ ಪಡಿಸಿ ರಾಜ್ಯ ಸರ್ಕಾರದ ಆದೇಶ ಹೊರಡಿಸಿದೆ.

2022-23ನೇ ಸಾಲಿನಲ್ಲಿ ಸರ್ಕಾರ

ಉಪ ಕಾರ್ಯದರ್ಶಿ ಎಚ್‌. ಕೃಷ್ಣನಾಯ್ಕ , ದ್ವಿತೀಯ ದರ್ಜೆ ಸಹಾಯಕ ಪಾಪಯ್ಯ ಅವರನ್ನು ಅಮಾನತು ಮಾಡಿ ಶುಕ್ರವಾರ ಆದೇಶ ಹೊರಡಿಸಲಾಗಿದೆ. ಬಯಲು ಸೀಮೆ ಅಭಿ ವೃದ್ಧಿ ಮಂಡಳಿ ಅಧ್ಯಕ್ಷರು ಹಾಗೂ ಸರ್ಕಾರದ ಗಮನಕ್ಕೆ ಬಾರದಂತೆ ಸುಮಾರು 406 ಕೋಟಿ ಕಾಮಗಾರಿಗಳಿಗೆ ಈ ಮೂವರು ಕಾರ್ಯಾದೇಶ ನೀಡಿದ್ದರು. ಈ ಸಂಗತಿ ಅಂತ ಸರ್ಕಾರ ಜು.20ರಂದು ಐದು ಜನರ ತನಿಖಾಧಿಕಾರಿಗಳ ತಂಡ ಕಳಿಸಿ ಪರಿಶೀಲನೆ ಕಾರ್ಯ ನಡೆಸಿದಾಗ ಭಾರೀ ಪ್ರಮಾಣದ ಅಕ್ರಮ ಬಯಲಾಗಿದೆ.

ಸರ್ಕಾರ ಅನುಮೋದಿಸಿ ಬಿಡುಗಡೆಗೊಳಿಸಿದ ಅನು ದಾನಕ್ಕಿಂತ ಹೆಚ್ಚಿನ ಮೊತ್ತದ ಹಣವನ್ನು ಕಾಮಗಾರಿಗಳಿಗೆ ಬಾಹಿರವಾಗಿ ಆಡಳಿತಾತ್ಮಕ
ಅನುಮೋದನೆ ನೀಡಿರುವುದು, ಅನುದಾನ
ಬಿಡುಗಡೆ ಮಾಡಿರುವುದು, ಮಂಡಳಿ ಅನುದಾನ ದುರುಪಯೋಗ ಪಡಿಸಿಕೊಂಡಿರುವುದು ಮತ್ತು ಕಡತಗಳಲ್ಲಿ ಅನಧಿಕೃತವಾಗಿ ತಿದ್ದುಪಡಿ ಮಾಡಿರುವುದು ಪ್ರಾಥಮಿಕ ತನಿಖಾ ವರದಿಯಿಂದ ತಿಳಿದು ಬೆಳಕಿಗೆ ಬಂದಿದೆ.

ಕಾರ್ಯದರ್ಶಿ ಶ್ರೀಧರ ಬಿ.ಭಜಂತ್ರಿ
14 ಜಿಲ್ಲೆ ಹಾಗೂ 70 ವಿಧಾನಸಭೆ ಕ್ಷೇತ್ರದ ವ್ಯಾಪ್ತಿ ಒಳಗೊಂಡಿರುವ ಬಯಲು ಸೀಮೆ ಅಭಿವೃದ್ಧಿ ಮಂಡಳಿಗೆ ವಾರ್ಷಿಕ ಬಜೆಟ್‌ನಲ್ಲಿ ಬಹುತೇಕ 40 ರಿಂದ 50 ಕೋಟಿ ಅನುದಾನ ಕಾಯ್ದಿರಿಸಲಾಗುತ್ತದೆ. ಇಷ್ಟೇ ಅನುದಾನಕ್ಕೆ ಮಂಡಳಿ ಸಭೆಯಲ್ಲಿಟ್ಟು ಅನುಮೋದನೆ ಪಡೆದು ನಂತರ ಸರ್ಕಾರದ ಗಮನಕ್ಕೆ ತಂದು ಕಾಮಗಾರಿ ಕೈಗೆತ್ತಿಕೊಳ್ಳಬೇಕು. ಕಳೆದ ವರ್ಷ ಸರ್ಕಾರ ತುಸು ಹೆಚ್ಚು ಅಂದರೆ 150 ಕೋಟಿ ಅನುದಾನ ನೀಡಿತ್ತು. ಈ ಬಾರಿ 38 ಕೋಟಿ ಅನುದಾನ ಕಲ್ಪಿಸಲಾಗಿದೆ. ಇಷ್ಟು ಮೊತ್ತಕ್ಕೆ ಕ್ರಿಯಾ ಯೋಜನೆ ತಯಾರು ಮಾಡಬೇಕಿತ್ತು. ಆದರೆ ಅಚ್ಚರಿ ಎಂದರೆ ಈ ವರ್ಷದ ಅನುದಾನ ಮಂಡಳಿ ಕಾರ್ಯದರ್ಶಿ ಹಣ ಪಾವತಿ ಮಾಡಬೇಕಾಗುತ್ತದೆ. ಕಾಯ್ದಿರಿಸುವ ಮುನ್ನವೇ ಮಂಡಳಿ ಕಾರ್ಯದರ್ಶಿ ಸುಮಾರು 406 ಕೋಟಿ ಕಾಮಗಾರಿಗೆ ಕಾರ್ಯಾದೇಶ ನೀಡಿದ್ದಾರೆ. ಅಂದರೆ ಬರೋಬ್ಬರಿ 368 ಕಾಮಗಾರಿ ಸ್ಟಿಲ್ ಓವರ್ ಆಗುತ್ತವೆ.

ಮೂವರು ವ್ಯಕ್ತಿಗಳ ನಿರ್ಧಾರ:

ಮಂಡಳಿಯಿಂದ ಕಾರ್ಯಾದೇಶ ನೀಡಿರುವುದರಿಂದ ಕಡೆ ಕಾಮಗಾರಿಗಳು ಆರಂಭವಾಗಿವೆ. ಇವಕ್ಕೆಲ್ಲ ಆದ್ಯತೆ ಅನುಸಾರ ಬಿಲ್ ಪಾವತಿಯನ್ನು ಮಾಡಬೇಕು. ಮಂಡಳಿಗೆ ಈ ವಾರ್ಷಿಕ ಕ್ರಿಯಾ ಯೋಜನೆ ತಯಾರಿಸಿ ಬಾರಿ ನೀಡಲಾದ ಅನುದಾನದಲ್ಲಿ ಬಿಲ್
ನೀಡಲು ಸಾಧ್ಯವಾಗದಿದ್ದರೆ ಇವೆಲ್ಲ ಮುಂದುವರಿದ ಓವರ್ ) ಕಾಮಗಾರಿಗಳಾಗುತ್ತವೆ. ಹಾಲಿ ಮಂಡಳಿಗೆ ನೀಡುತ್ತಿರುವ ಅನುದಾನಕ್ಕೆ ಲೆಕ್ಕಾಚಾರ ಹಾಕಿದರೆ ಮುಂದಿನ 10 ವರ್ಷ ಕಾಲ ಹೊಸ ಕಾಮಗಾರಿ ಕೈಗೆತ್ತಿಕೊಳ್ಳದೆ ಹಳೆಯ ಕಾಮಗಾರಿಗಳಿಗೆ ಬಿಲ್ ಪಾವತಿ ಮಾಡಬೇಕಾಗುತ್ತದೆ.( krishnanaik)

ಬಯಲುಸೀಮೆ ಮಂಡಳಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶ್ರೀಧರ ಭಜಂತ್ರಿ ಮೂಲತಃ ಉನ್ನತ ಶಿಕ್ಷಣ ಇಲಾಖೆ , ಉಪ ಕಾರ್ಯದರ್ಶಿ ಕೃಷ್ಣಾನಾಯ್ಕ ಮೂಲತಃ ಗ್ರಾಮೀಣಾಭಿವೃದ್ಧಿ ಮತ್ತು ಕೋಟಿ ಪಂಚಾಯತ್‌ ರಾಜ್ ಇಲಾಖೆ ಮತ್ತು ದ್ವಿತೀಯ ದರ್ಜೆ ಸಹಾಯಕರಾಗಿ ಕೆಲಸ ನಿರ್ವಹಿಸುತ್ತಿರುವ ಪಾಪಯ್ಯ ಮೂಲತಃ ಲೋಕೋಪಯೋಗಿ ಇಲಾಖೆಗೆ ಸೇರಿದವರಾಗಿದ್ದು ಇವರು ನಿಯೋಜನೆ ಮೇರೆಗೆ ಬಯಲು ಸೀಮೆ ಮಂಡಳಿಗೆ ಬಂದಿದ್ದಾರೆ.(Bayalu Seema Mandal) Irregularity: Three suspended

 

ಈ ಮೂರು ಜನರನ್ನು ಜುಲೈ.27ರಂದು ಅಮಾನತುಗೊಳಿಸಿ ಮಾತೃ ಇಲಾಖೆಗೆ ವಾಪಸ್ ಕಳಿಸಲಾಗಿದೆ.

[t4b-ticker]

You May Also Like

More From Author

+ There are no comments

Add yours