ಚಿತ್ರದುರ್ಗದಲ್ಲಿ ರಾತ್ರೋ ರಾತ್ರಿ ತಲೆ ಎತ್ತಿದ ಮತ್ತೊಂದು ಪ್ರತಿಮೆ

 

 

 

 

ಚಿತ್ರದುರ್ಗ: ಚಿತ್ರದುರ್ಗದಲ್ಲಿ ಮತ್ತೊಂದು  ವೃತ್ತದಲ್ಲಿ ಪುತ್ಥಳಿ ಸ್ಥಾಪನೆ ಗೊಂದಲ ಸೃಷ್ಟಿಯಾಗಿದೆ. ಇತ್ತಿಚ್ಚೆಗಷ್ಟೇ ಹಿರಿಯೂರು ನಗರದಲ್ಲಿ ರಾತ್ರೋರಾತ್ರಿ ತಲೆ ಎತ್ತಿದ್ದ ಪ್ರತಿಮೆಗಳು ರಾಷ್ಟ್ರಕವಿ ಕುವೆಂಪು ಮತ್ತು ನಟ ಪುನೀತ್ ಪ್ರತಿಮೆ ಇಟ್ಟಿದ್ದಕ್ಕೆ  ಗೊಂದಲವಾಗಿತ್ತು. ಸದ್ಯ Incredible ಹೊರವಲಯದಲ್ಲಿ ಯಾದವ ಸಮಾಜದ ಶ್ರೀಕೃಷ್ಣ ನ(Shri Krishna)ಪುತ್ಥಳಿ ಪ್ರತಿಷ್ಟಾಪನೆಯಾಗಿದೆ.

ಯಾದವ ಮಠದ ಮುಂದೆ ಕೃಷ್ಣ ಪ್ರತಿಮೆಯನ್ನು ಗೊಲ್ಲ ಸಮುದಾಯ ಇಟ್ಟಿದೆ. ಅದಕ್ಕೆ‌ ಶ್ರೀ ಕೃಷ್ಣ ವೃತ್ತ ಮಾಡಬೇಕೆಂದು ಈ ಭಾಗದ ‌ಮುಖಂಡರು ಸ್ವಾಮೀಜಿ  ಆಗ್ರಹಿಸಿದ್ದಾರೆ.

ಇದನ್ನೂ ಓದಿ: ತಾಳಿ ಕಟ್ಟುವ ಶುಭ ವೇಳೆಗೆ ತಾಳಿಯನ್ನು ದಬ್ಬಿ ಮದುವೆ ಬೇಡವೆಂದ ಹುಡುಗಿ

 

 

ನಿನ್ನೆ  ರಾತ್ರಿ ಶ್ರೀ ಕೃಷ್ಣ ಪ್ರತಿಮೆ ಇಟ್ಟು ಶ್ರೀ ಕೃಷ್ಣ ವೃತ್ತ ಎಂದು ಪೂಜೆ ಸಲ್ಲಿಸಿದ್ದಾರೆ.ಆದರೆ  2014 ರಲ್ಲಿ ಚಿತ್ರದುರ್ಗದ ನಗರಸಭೆಗೆ ನಾವು ಅನುಮತಿ ಕೇಳಲಾಗಿತ್ತು.

ಯಾದವ ಮಠದ ಮುಂದೆ ಶ್ರೀಕೃಷ್ಣ ವೃತ್ತ ಸ್ಥಾಪಸಿದ್ದು ಕೃಷ್ಣ ಪ್ರತಿಮೆಗೆ  ಕೃಷ್ಣಾನಂದ ಯಾದವ ಸ್ವಾಮಿಜೀ ಪೂಜೆ ಸಲ್ಲಿಸಿದ್ದಾರೆ.

 

[t4b-ticker]

You May Also Like

More From Author

+ There are no comments

Add yours