News19kannada. com deskಚಿತ್ರದುರ್ಗ: chitradurga: ಕೋಟೆ ನಾಡಿನಲ್ಲಿ ಕೋವಿಡ್ (covid19) ಅಲ್ಲಲ್ಲಿ ಕಾಣಿಸುತ್ತಿದೆ. ಜಿಲ್ಲೆಯಲ್ಲಿ ನಾಲ್ವರಿಗೆ ಕೋವಿಡ್ ಸೋಂಕು ಪತ್ತೆಯಾಗಿದ್ದು ಇದರಿಂದ ಜಿಲ್ಲೆಯಲ್ಲಿ ಮತ್ತೆ ಕೋವಿಡ್ ಆತಂಕ ಪ್ರಾರಂಭವಾಗಿದೆ.ಇಂದು ಸಹ 4 ಮಂದಿಗೆ ಜೆಎನ್-1 ಸೋಂಕು ದೃಢಪಟ್ಟಿದೆ.
ಇದನ್ನೂ ಓದಿ:ಚಿತ್ರದುರ್ಗ ಜಿಲ್ಲೆಯ ‘ತಾಲೂಕುಗಳಿಗೆ ಉಸ್ತುವಾರಿಗೆ ‘KAS ಅಧಿಕಾರಿ’ಗಳ ನೇಮಕ
ತಾಲ್ಲೂಕುವಾರು ಮಾಹಿತಿ ಈ ಕೆಳಗಿನಂತಿದೆ.
ಚಿತ್ರದುರ್ಗ ತಾಲೂಕಿನಲ್ಲಿ -1
ಚಳ್ಳಕೆರೆ ತಾಲೂಕಿನಲ್ಲಿ -1
ಮೊಳಕಾಲ್ಮೂರು ತಾಲೂಕಿನಲ್ಲಿ -1
ಹೊಸದುರ್ಗ ತಾಲೂಕು- 0
ಹಿರಿಯೂರು ತಾಲೂಕು- 1
ಹೊಳಲ್ಕೆರೆ ತಾಲೂಕು-0
ಪತ್ತೆಯಾಗಿದೆ ಎಂದು ಆರೋಗ್ಯ ಇಲಾಖೆ ದೃಢಪಡಿಸಿದೆ.
[t4b-ticker]
+ There are no comments
Add yours