ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಸಂಸ್ಥೆಯಿಂದ ನಾಗಗೊಂಡನಹಳ್ಳಿ ಆಂಜನೇಯಸ್ವಾಮಿ ದೇಗುಲಕ್ಕೆ 2.50 ಲಕ್ಷ ಡಿಡಿ ಹಸ್ತಾಂತರ .

 

*ನಾಗಗೊಂಡನಹಳ್ಳಿ ಆಂಜನೇಯಸ್ವಾಮಿ ದೇಗುಲಕ್ಕೆ 2.50 ಲಕ್ಷ ಡಿಡಿ ಹಸ್ತಾಂತರ*

ಚಳ್ಳಕೆರೆ: ತಾಲ್ಲೂಕಿನ ನಾಗಗೊಂಡನಹಳ್ಳಿ ಗ್ರಾಮದ ಶ್ರೀ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಸಂಸ್ಥೆಯಿಂದ  2.50 ಲಕ್ಷ ಡಿಡಿಯನ್ನು ದೇವಸ್ಥಾನದ ಸಮಿತಿಯ ತಾಲ್ಲೂಕು ಯೋಜನಾಧಿಕಾರಿ ಲತಾಬಂಗೇರ ಹಸ್ತಾಂತರಿಸಿದರು.

ಈ ವೇಳೆ ಕಾರ್ಯದರ್ಶಿ ಸಿ. ನಾಗರಾಜು, ಖಜಾಂಚಿ ರವಿಕುಮಾರ್, ಪಂಚಾಯಿತಿ ಸದಸ್ಯರಾದ ರಂಗನಾಥ, ಮಂಜುನಾಥ, ಮಹಾಂತೇಶ್ , ರಾಜೇಶ್ , ಈರಣ್ಣ, ಲಕ್ಷ್ಮಣ ಸೇರಿದಂತೆ ಮುಂತಾದವರು ಇದ್ದರು.

ವರದಿ: ತಿಪ್ಪೇಶ್

[t4b-ticker]

You May Also Like

More From Author

+ There are no comments

Add yours