ಮೊಬೈಲ್ ಕಳ್ಳತನ ಮಾಡುವಾಗಲೇ ರೆಡ್ ಹ್ಯಾಂಡ್ ಆಗಿ ಹಿಡಿದು ಪೋಲಿಸ್ ಗೆ ಒಪ್ಪಿಸಿದ ಜನರು, ಮತ್ತೆ ಗೋಡೆ ಹಾರಿದ ಕಳ್ಳ ಮುಂದೇನಾಯ್ತು?

 

ಸಿಎಂ ಬೊಮ್ಮಾಯಿ ರಾಜ್ಯ ಪ್ರವಾಸದ ನಂತರ ದೆಹಲಿಗೆ ಡೆಟ್ ಫಿಕ್ಸ್ ಮಾಡಿಕೊಂಡಿದ್ದೇಕೆ ಗೊತ್ತೆ?ಚಳ್ಳಕೆರೆ: ನಗರದಲ್ಲಿ ಸಾರ್ವಜನಿಕರ ಮೊಬೈಲ್ ಕಳ್ಳತನ ಮಾಡುತ್ತಿದ್ದ ಮೊಬೈಲ್ ಚೊರನನ್ನು ಸಾರ್ವಜನಿಕರ ಹಿಡಿದು ಪೊಲೀಸ್ ಠಾಣೆಗೆ ಹಿಡಿದು ತಂದಿದ್ದಾರೆ.

ಚಳ್ಳಕೆರೆ ನಗರದಲ್ಲಿ ಪ್ರತಿದಿನ ಮೊಬೈಲ್ ಗಳು ಕಳ್ಳತನವಾಗುತ್ತಿದ್ದ ಮೊಬೈಲ್ ಕಳೆದುಕೊಂಡ ಸಾರ್ವಜನಿಕರು ಸಪ್ಪೆ ಮೊರೆ ಹಾಕಿಕೊಂಡು ಮನೆಗೆ ಹೋಗುತ್ತಿದ್ದರು. ಆದರೆ ಇಂದು ಸಾರ್ವಜನಿಕರ ಮೊಬೈಲ್‌ ಎಗರುಸುತ್ತಿರುವ ಸಂದರ್ಭದಲ್ಲಿ ಸಾರ್ವಜನಿಕರೇ ರೇಡ್ ಹ್ಯಾಂಡ್ ಹಾಗಿ ಹಿಡಿದುಕೊಂಡು ಬಂದು ಪೊಲೀಸ್ ಠಾಣೆಗೆ ಕೊಟ್ಟಿದ್ದಾರೆ. ಆದರೆ ಇಲ್ಲಿ ಪೊಲೀಸರು ನಿರ್ಲಕ್ಷತನದಿಂದ ಮೊಬೈಲ್ ಕಳ್ಳ ಪೊಲೀಸ್ ಠಾಣೆಯ ಮುಂಭಾಗದಲ್ಲಿರುವ 6 ಅಡಿ ಎತ್ತರದ ಗೋಡೆಯನ್ನು ಹಾರಿ ತಪ್ಪಿಸಿಕೊಂಡು ಹೋಗಲು ಪ್ರಯತ್ನಪಟ್ಟಿದ್ದಾನೆ‌. ಬೆಂಬಿಡದ ಸಾರ್ವಜನಿಕರು ಮತ್ತೊಮ್ಮೆ ಹಿಡಿದುತಂದು ತಳಿಸಿ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಇನ್ನು ಈ ಮೊಬೈಲ್ ಚೋರ ಚಿತ್ರದುರ್ಗದ ಬೋವಿಹಟ್ಟಿ ಎಂದು ತಿಳಿದು ಬಂದಿದೆ. ಇಷ್ಟೆಲ್ಲಾ ಆದರೂ ಪೊಲೀಸರು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ನಗರದಲ್ಲಿ ನಿತ್ಯ ಮೊಬೈಲ್ ಕಳ್ಳತನ ಬೈಕು ಕಳ್ಳತನ ಮನೆ ಕಳ್ಳತನವಾಗುತ್ತಿದ್ದ ಇದರಿಂದ ಆತಂಕವಾಗಿದೆ ಎಂದು ಸಾರ್ವಜನಿಕರು ನಿಟ್ಟುಸುರುಬಿಟ್ಟಿದ್ದಾರೆ.

[t4b-ticker]

You May Also Like

More From Author

+ There are no comments

Add yours