ಭೀಕರ ರಸ್ತೆ ಅಪಘಾತ ವೃದ್ದೆಯ ಮೇಲೆ ಹರಿದ ಲಾರಿ ಏನಾಗಿದೆ ನೋಡಿ.

 

*ಮತ್ತೆ ಭೀಕರ ರಸ್ತೆ ಅಪಘಾತ, ವೃದ್ದೆಯ ಮೇಲೆ‌ ಹರಿದ‌ ಮೇನ್ಸ್ ಲಾರಿ : ಸ್ಥಳದಲ್ಲೆ ವೃದ್ದೆ ಸಾವು*

ಚಳ್ಳಕೆರೆ : ನಗರದ ವಾಲ್ಮೀಕಿ ಸರ್ಕಲ್’ ಬಳಿ ಗುರುವಾರ ಸಂಜೆ 4 ಗಂಟೆ ಸಮಯದಲ್ಲಿ ಮತ್ತೆ ಭೀಕರ ರಸ್ತೆ ಅಪಘಾತ, ಮೇನ್ಸ್ ಲಾರಿ ವೃದ್ದೆಯ ಮೇಲೆ ಹರಿದ ಪರಿಣಾಮ ವೃದ್ದಿ ಸ್ಥಳದಲ್ಲೆ ಸಾವನ್ನಪ್ಪಿದ್ದಾಳೆ.

ಕಳೆದ ಎರಡು ದಿನಗಳ ಹಿಂದೆ ಅಷ್ಟೇ ಮೇನ್ಸ್ ಲಾರಿಯೊಂದು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ‌ 11 ವರ್ಷದ ಯುವಕ ಸ್ಥಳದಲ್ಲೆ ಸಾವನ್ನಪ್ಪಿದ್ದನು, ಈ ಘಟನೆ ಮಾಸುವ ಮುನ್ನ‌ವೆ ಮತ್ತೆ ಗುರುವಾರ ಸಂಜೆ 4 ಗಂಟೆ ಸಮಯದಲ್ಲಿ ವಾಲ್ಮೀಕಿ ಸರ್ಕಲ್ ಬಳಿ ಮೇನ್ಸ್ ಲಾರಿ ವೃದ್ದೆಯ ಮೇಲೆ‌‌ ಹರಿದ‌ ಹಿನ್ನೆಲೆ ವೃದ್ದೆ ಸ್ಥಳದಲ್ಲೇ ಸಾವನ್ನಪ್ಪಿದಾಳೆ.

ಸ್ಥಳಕ್ಕೆ‌ ಪೊಲೀಸ್ ಇನ್ಸ್ ಪೆಕ್ಟರ್ ಜೆ.ಎಸ್. ತಿಪ್ಪೇಸ್ವಾಮಿ‌ ಭೇಟಿ ನೀಡಿ‌, ಪರಿಶೀಲನೆ ನಡೆಸಿ, ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

::::::::::::::::::::::::::::::::

[t4b-ticker]

You May Also Like

More From Author

+ There are no comments

Add yours