ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ : ಒರ್ವ ಸಾವು, ಮೂವರಿಗೆ ಗಾಯ

 

ಮದ್ದೇರು ಬಳಿ ಬೈಕ್ ಗಳ ನಡುವೆ ಮುಖಾಮುಖಿ : ಒರ್ವ ಸಾವು, ಮೂವರಿಗೆ ಗಾಯ

ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಒರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದು ಮೂವರು ಗಾಯಗೊಂಡ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಮದ್ದೇರು ಮತ್ತು ತಾಳ್ಯ ಸಮೀಪದ ಹಾಳುರಂಗಾಪುರ ಸೇತುವೆ ಬಳಿ ನಡೆದಿದೆ….

ಮೃತ ಬೈಕ್ ಸಾವರನನ್ನು 40 ವರ್ಷದ ಮದ್ದೇರು ಗ್ರಾಮದ ನಿವಾಸಿ ಕಿರ್ತಿ ಎಂದು ತಿಳಿದು ಬಂದಿದೆ…

ಇನ್ನೂ ಮದ್ದೇರು ತಾಳ್ಯ ಸಮೀಪ ಹಾಳುರಂಗಾಪುರ ಸೇತುವೆ ಬಳಿ ತಡರಾತ್ರಿ ಎರಡು ಬೈಕ್ ಗಳು ಮುಖಾಮುಖಿ ಡಿಕ್ಕಿ ಸಂಭವಿಸಿ ಎರಡು ಬೈಕ್‌ಗಳು ಸಂಪೂರ್ಣವಾಗಿ ಜಖಂ ಗೊಂಡಿದ್ದು ಒರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದು ಇನ್ನೂ ಮೂವರು ಗಾಯಗೊಂಡಿರುವ ಘಟನೆಗೆ ನಡೆದಿದೆ ಗಾಯಗೊಂಡವರನ್ನು ಮದ್ಧೆರು ಗ್ರಾಮದ ತಿಮ್ಮಪ್ಪ ಹಾಗೂ ಡಿಕ್ಕಿ ಪಡಿಸಿದ ಬೈಕ್ ಸಾವರ ಎಮ್ಮಿಗನೂರು ಗ್ರಾಮದ ಸುಂದರ್ ಹಾಗೂ ಗೀರಿಶ್ ಎಂಬುವವರು ಗಾಯಗೊಂಡ ಹೊಳಲ್ಕೆರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ‌ಪಡೆಯುತ್ತಿದ್ದಾರೆ…ಇನ್ನೂ ಈ ಒಂದು ಅಪಘಾತಕ್ಕೆ ka16 ea 8874 ವಾಹನ ಸವಾರನ ಅತೀವೇಗ ಅಜಾಕೂರುಕತೇ ಕಾರಣ ಎಂದು ಮೆಲ್ ನೋಟಕ್ಕೆ ತಿಳಿದು ಬಂದಿದೆ…ಇನ್ನೂ ಈ ಸಂಬಂಧ ಚಿತ್ರಹಳ್ಳಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ….

[t4b-ticker]

You May Also Like

More From Author

+ There are no comments

Add yours