ಪೆಟ್ರೋಲ್, ಡಿಸೇಲ್ ಇಳಿಕೆ ವಿಚಾರದಲ್ಲಿ ರಾಹುಲ್ ಗಾಂಧಿ ಅಚ್ಚರಿ ಹೇಳಿಕೆ?

 

ದೆಹಲಿ:  ಕೇಂದ್ರ ಸರ್ಕಾರದ ತೈಲ ಬೆಲೆ ಇಳಿಕೆಯ ನಿರ್ಧಾರವನ್ನು ಕಾಂಗ್ರೆಸ್ ಮುಖಂಡ  ರಾಹುಲ್ ಗಾಂಧಿ ವ್ಯಂಗ್ಯ ಮಾಡಿದ್ದು, ಇನ್ನು ನಿತ್ಯ ಬೆಲೆ ಏರಿಕೆ ನೀರಿಕ್ಷಿಸಬಹುದು ಎಂದು ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಇನ್ನು ಪುನಃ ಪ್ರತಿದಿನವೂ 0.8 ಮತ್ತು 0.3 ಏರಿಕೆಯನ್ನು ನಿರೀಕ್ಷಿಸಬಹುದು’ ಎಂದು ಟ್ವೀಟ್ ಮಾಡಿದ್ದಾರೆ. ಈ ಮೂಲಕ ಕೇಂದ್ರ ಸರಕಾರದ ವಿರುದ್ಧ ಮತ್ತೆ ಅಸಮಾಧಾನ ಹೊರ ಹಾಕಿದ್ದಾರೆ.

ಈ ಮೊದಲು ಕಳೆದ  ವರ್ಷ  ಮೇ 1, 2020ರಲ್ಲಿ ಒಂದು ಲೀಟರ್‌ ಪೆಟ್ರೋಲ್‌ ದರ 69.5ರೂ ಇತ್ತು. ಮಾರ್ಚ್‌ 1, 2020ರಲ್ಲಿ ಪೆಟ್ರೋಲ್‌ ಬೆಲೆ 95.4ರೂ ಇತ್ತು. ಮೇ 1, 2022ರಲ್ಲಿ 105.4ರೂ ಇತ್ತು. ಇದೀಗ ಮೇ 22, 2022ರಂದು 102.75 ರೂ ಇದೆ’ ಎಂದು ರಾಹುಲ್‌ ಗಾಂಧಿ ದರ ಪಟ್ಟಿ ಮಾಡಿದ್ದಾರೆ.

[t4b-ticker]

You May Also Like

More From Author

+ There are no comments

Add yours