ನಾಳೆ ಪವರ್ ಕಟ್ಎಲ್ಲೆಲ್ಲಿ. ಈಗಲೇ ನೋಡಿ.

 

ಜ.08 ಮತ್ತು 9ರಂದು ವಿದ್ಯುತ್ ವ್ಯತ್ಯಯ
*
ಚಿತ್ರದುರ್ಗ,ಜನವರಿ06:
ಕಾರ್ಯ ಮತ್ತು ಪಾಲನ ಚಿತ್ರದುರ್ಗ ನಗರ ಉಪವಿಭಾಗದ ಘಟಕ-1ರ ವ್ಯಾಪ್ತಿಯಲ್ಲಿ ರಸ್ತೆ ಕಾಮಗಾರಿಯು ಚಾಲನೆಯಲ್ಲಿರುವ ಕಾರಣ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸಲು ಜ.8 ಮತ್ತು ಜ.9ರಂದು ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಚಿತ್ರದುರ್ಗ ನಗರದ ವಿ.ಪಿ.ಬಡಾವಣೆ 1ನೇ ಕ್ರಾಸ್, ಎಂ.ಆರ್.ಪಿ ಲಾಡ್ಜ್ ಸುತ್ತಮುತ್ತ, ತೋಟಾಗಾರಿಕೆ ಕಚೇರಿ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ಗ್ರಾಹಕರು ಸಹಕರಿಸಬೇಕು ಎಂದು ಬೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಹೆಚ್.ತಿಮ್ಮಣ್ಣ ತಿಳಿಸಿದ್ದಾರೆ.

[t4b-ticker]

You May Also Like

More From Author

+ There are no comments

Add yours