ದಿನ ದಿನಕ್ಕೂ ಹೆಚ್ಚುತ್ತಿದೆ ಪೆಟ್ರೋಲ್ ದರ ಇಂದು ಎಷ್ಟು ಕೇಳಿದರೆ ಶಾಕ್!

 

ಪೆಟ್ರೋಲ್ ಬೆಲೆ ಗಗನಕ್ಕೆ ಏರುತ್ತಿದೆ. ಇಂದು ಸಹ ಬಲೆ ಏರಿಕೆ ಅತ್ತ ಸಾಗುತ್ತಿದೆ. ಜನರು ನಿತ್ಯ ಬಳಸುವ ವಸ್ತುಗಳ ಬೆಲೆ ದಿನದಿಂದ  ದಿನಕ್ಕೆ  ಜನರ ಕೈಗೆಟುಕದಂತೆ ಏರುತ್ತಿರುವುದು ಜನರ ಚಿಂತೆಗೆ ತಳ್ಳಿದೆ. ಇಂದಿನ ಪೆಟ್ರೋಲ್  ಬೆಲೆ  103.44  ರೂ ಆಗಿದೆ.

[t4b-ticker]

You May Also Like

More From Author

+ There are no comments

Add yours