ಇಂದಿನ ಪೆಟ್ರೋಲ್ ಬೆಲೆ ಕೇಳಿದರೆ ಶಾಕ್ ಆಗತ್ತಿರಾ.

ಕೋಟೆ ನಾಡಲ್ಲಿ ಇಂದಿನ ಪೆಟ್ರೋಲ್ ಬೆಲೆ -104.85 ಪೈಸೆ ಆಗಿರುವುದು ಜನರಿಗೆ ಏರಿಕೆ ಬಿಸಿ ಮುಟ್ಟತ್ತಿರುವುದು  ಚಿಂತಗೆ ತಳ್ಳಿದು. ಮತ್ತೊಂದು ವಿಶೇಷ ಎಂದರೆ ನಿತ್ಯವು ಸಹ ಬೆಲೆ ಏರಿಕೆ ಆಗುತ್ತಿದೆ.

ದಿನ ದಿನಕ್ಕೂ ಹೆಚ್ಚುತ್ತಿದೆ ಪೆಟ್ರೋಲ್ ದರ ಇಂದು ಎಷ್ಟು ಕೇಳಿದರೆ ಶಾಕ್!

ಪೆಟ್ರೋಲ್ ಬೆಲೆ ಗಗನಕ್ಕೆ ಏರುತ್ತಿದೆ. ಇಂದು ಸಹ ಬಲೆ ಏರಿಕೆ ಅತ್ತ ಸಾಗುತ್ತಿದೆ. ಜನರು ನಿತ್ಯ ಬಳಸುವ ವಸ್ತುಗಳ ಬೆಲೆ ದಿನದಿಂದ  ದಿನಕ್ಕೆ  ಜನರ ಕೈಗೆಟುಕದಂತೆ ಏರುತ್ತಿರುವುದು ಜನರ ಚಿಂತೆಗೆ ತಳ್ಳಿದೆ. ಇಂದಿನ ಪೆಟ್ರೋಲ್ [more...]