ಸಮನ್ವಯ ವೇದಿಕೆಯವತಿಯಿಂದ ಮಾ.13ರಂದು ಮಹಿಳಾ ದಿನಾಚರಣೆ

ಚಿತ್ರದುರ್ಗ ಮಾ. ೧೦ ಜಿಲ್ಲಾ ಮಹಿಳಾ ಸಮನ್ವಯ ವೇದಿಕೆಯವತಿಯಿಂದ ಮಾ.೧೩ರ ಬಾನುವಾರ ನಗರದ ತರಾಸು ರಂಗಮಂದಿರದಲ್ಲಿ ಅಂತರಾಷ್ಟ್ರೀಯ ರಾಷ್ಟೀಯ ಮಹಿಳಾ ದಿನಾಚರಣೆಯ ಆಂಗವಾಗಿ ಜಿಲ್ಲಾ ಮಹಿಳಾ ಸಮಾವೇಶವನ್ನು ಹಮ್ಮಿಕೊಂಡಿರುವುದಾಗಿ ವೇದಿಕೆ ಸಂಚಾಲಕರಾದ ಶ್ರೀಮತಿ ನಾಗರತ್ನ[more...]