ಸರ್ಕಾರಿ ಜಮೀನು ಒತ್ತವರಿ ಮಾಡಿದರೆ ಸಾಮಾಜಿಕ ಕಾರ್ಯಕ್ಕೆ ಜಮೀನಿರಲ್ಲ, ಒತ್ತುವರಿದಾರರ ವಿರುದ್ದ ಕಾನೂನು ಕ್ರಮ: ತಹಶೀಲ್ದಾರ್ ಎನ್.ರಘುಮೂರ್ತಿ

ಚಳ್ಳಕೆರೆ:  ಸರ್ಕಾರಿ ಜಮೀನು ಸಾರ್ವಜನಿಕರಿಗೆ ಅತ್ಯಮೂಲ್ಯ ವಾದಂತಹ ಆಸ್ತಿಗಳ ಆಗಿದ್ದು ಇವುಗಳನ್ನು ಸಂರಕ್ಷಣೆ ಮಾಡುವ ಹೊಣೆ ಕೂಡ ಸಾರ್ವಜನಿಕರದ್ದಾಗಿದೆ ಈ ದಿಸೆಯಲ್ಲಿ ಸರ್ಕಾರವನ್ನು ಅವಲಂಬಿಸಿದೆ ತಾವೇ ಸರ್ಕಾರಿ ಸುತ್ತನ್ನು ಸಂರಕ್ಷಣೆ ಮಾಡಿಕೊಳ್ಳಬೇಕೆಂದು ಎಂದು ತಹಶೀಲ್ದಾರ್[more...]