ಜಿಲ್ಲಾ ಕ್ರೀಡಾಂಗಣದಲ್ಲಿ 6500ಕ್ಕೂ ಅಧಿಕ ವಿದ್ಯಾರ್ಥಿಗಳಿಂದ ಯೋಗ ಪ್ರದರ್ಶನ:ಸಿಇಓ ಎಂ.ಎಸ್.ದಿವಾಕರ್

ಚಿತ್ರದುರ್ಗ ಜ. 05(ಕರ್ನಾಟಕ ವಾರ್ತೆ) : ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆ ಹಿನ್ನಲೆಯಲ್ಲಿ ರಾಷ್ಟಿçÃಯ ಯುವ ಸಪ್ತಾಹದ ಅಂಗವಾಗಿ ಜ.15 ರಂದು ಗಿನ್ನಿಸ್ ದಾಖಲೆಯ ಯೋಗ ಪ್ರದರ್ಶನಕ್ಕೆ ದೇಶಾದ್ಯಂತ ಸಿದ್ದತೆಗಳು ಆರಂಭವಾಗಿವೆ. ಚಿತ್ರದುರ್ಗ ನಗರದ ಒನಕೆ[more...]