ಪಾರಿವಾಳ ಹಿಡಿಯುವ ಆತುರದಲ್ಲಿ ಇಬ್ಬರು ಬಾಲಕರಿಗೆ ವಿದ್ಯುತ್ ಶಾಕ್

ಪಾರಿವಾಳ ಹಿಡಿಯುವ ಆತುರದಲ್ಲಿದ್ದ ಇಬ್ಬರು ಬಾಲಕರು ವಿದ್ಯುತ್ ಅವಘಡಕ್ಕೆ  (Electric shock) ಒಳಗಾಗಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಚಂದ್ರು(10), ಸುಪ್ರಿತ್ (12) ಎಂಬವರೇ ವಿದ್ಯುತ್‌ ತಗುಲಿ ತೀವ್ರ ಸುಟ್ಟ ಗಾಯಗಳಿಗೆ ಒಳಗಾದವರು. ಚಂದ್ರು ಮತ್ತು ಸುಪ್ರೀತ್‌ಗೆ[more...]