ಬಾಲಕಿಯರಿಗೆ ಫೋಕ್ಸ್ ಕೇಸ್ ಹಾಕಲು ಪ್ರೇರಪಣೆ ಆಡಿಯೋ ವೈರಲ್ ವಿಚಾರಕ್ಕೆ ಇಬ್ಬರ ಬಂಧನ

ಚಿತ್ರದುರ್ಗ:ಚಿತ್ರದುರ್ಗದಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್ ಮುರುಘಾ ಮಠಕ್ಕೆ ಸಂಬಂಧಿಸಿದಂತೆ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ ಮುರುಘಾ ಸ್ವಾಮಿ ವಿರುದ್ಧ ಸುಳ್ಳು ದೂರಿಗೆ ಪ್ರೇರಣೆ ಆರೋಪ ಕೇಸ್ ನ್ನು ಮುರುಘಾಮಠದ ಉಸ್ತುವಾರಿ ಬಸವಪ್ರಭು ಶ್ರೀ ದೂರು  ನೀಡಿದ್ದರು.[more...]