ಬಾಲಕಿಯರಿಗೆ ಫೋಕ್ಸ್ ಕೇಸ್ ಹಾಕಲು ಪ್ರೇರಪಣೆ ಆಡಿಯೋ ವೈರಲ್ ವಿಚಾರಕ್ಕೆ ಇಬ್ಬರ ಬಂಧನ

 

ಚಿತ್ರದುರ್ಗ:ಚಿತ್ರದುರ್ಗದಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್ ಮುರುಘಾ ಮಠಕ್ಕೆ ಸಂಬಂಧಿಸಿದಂತೆ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ ಮುರುಘಾ ಸ್ವಾಮಿ ವಿರುದ್ಧ ಸುಳ್ಳು ದೂರಿಗೆ ಪ್ರೇರಣೆ ಆರೋಪ ಕೇಸ್ ನ್ನು ಮುರುಘಾಮಠದ ಉಸ್ತುವಾರಿ ಬಸವಪ್ರಭು ಶ್ರೀ ದೂರು  ನೀಡಿದ್ದರು. ಮತ್ತು ವೈರಲ್ ಆಗಿರುವ ಆಡಿಯೋ ನೀಡಿ ದೂರು ದಾಖಲಿಸಿದ್ದರು. ಇದರ ಹಿನ್ನಲೆಯಲ್ಲಿ ಸುಳ್ಳು ದೂರಿಗೆ ಪ್ರೇರಣೆ ನೀಡಿದ ಆರೋಪಿ ಬಸವರಾಜೇಂದ್ರ ಬಂಧನ ಮಾಡಿದ್ದಾರೆ.ಬಂಧಿತ ಆರೋಪಿ ವಿಚಾರಣೆ ವೇಳೆ ಪೊಲೀಸರಿಗೆ ಮಾಹಿತಿ ನೀಡಿದ್ದು ಸಂತ್ರಸ್ತೆಯ ತಾಯಿ ಕೋರಿಕೆ ಮೇರೆಗೆ ಬಾಲಕಿಗೆ ಒಪ್ಪಿಸಲು ಯತ್ನ ಮಾಡಿದ್ದೇನೆ.ಮಕ್ಕಳ ವಿದ್ಯಾಭ್ಯಾಸ, ಹೊಸ ಮನೆ, ಮಕ್ಕಳ ಭವಿಷ್ಯಕ್ಕೆ ಬಸವರಾಜನ್ ನೆರವಿನ ಭರವಸೆ ನೀಡಿದ್ದರು.ಹೀಗಾಗಿ, ಬಾಲಕಿಗೆ ಮುರುಘಾಶ್ರೀ ವಿರುದ್ಧ ಸುಳ್ಳು ಕೇಸ್ ನೀಡಲು ಪ್ರೇರಣೆ.ಪ್ರಕರಣದಲ್ಲಿ ಆರೋಪಿ ಬಸವರಾಜೇಂದ್ರ, ಮಠದ ಮಾಜಿ ಆಡಳಿತಾಧಿಕಾರಿ ಎಸ್.ಕೆ.ಬಸವರಾಜನ್ ಬಂಧನ ಮಾಡಲಾಗಿದೆ.ಪ್ರಕರಣದಲ್ಲಿ ಸೌಭಾಗ್ಯ ಬಸವರಾಜನ್ ವಿಚಾರಣೆ ನಡೆಸಬೇಕಿದೆ.ಸೌಭಾಗ್ಯ ಬಸವರಾಜನ್ ಶೋಧ ಕಾರ್ಯ ನಡೆದಿದೆ.ಮಠದ ರಾಜಾಂಗಣದಲ್ಲಿ ಫೋಟೋ ಕಳ್ಳತನ ಕೇಸ್ ಬಗ್ಗೆಯೂ ತನಿಖೆ ನಡೆದಿದೆ.

ಚಿತ್ರದುರ್ಗದ ಮುರುಘಾಶ್ರೀ ವಿರುದ್ಧದ ಫೋಕ್ಸೋ ಪ್ರಕರಣಗಳನ್ನು ಎರಡು ಸಹ ಪ್ರತ್ಯೋಕ‌ ತನಿಖೆ ನಡೆಸುತ್ತೇನೆ ಎಂದರು.ಎಲ್ಲಾ ಪ್ರಕರಣಗಳನ್ನೂ ಪ್ರಾಮಾಣಿಕವಾಗಿ ತನಿಖೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ..

[t4b-ticker]

You May Also Like

More From Author

+ There are no comments

Add yours