15 ವರ್ಷದ ನಂತರ ಮೈ ತುಂಬಿ ಹರಿಯುತ್ತಿದೆ ಐತಿಹಾಸಿಕ ಸಂಗೇನಹಳ್ಳಿ ಕೆರೆ, ಎಷ್ಟು ಎಕರೆ ಕೃಷಿಗೆ ಅನುಕೂಲ

ದಾವಣಗೆರೆ( Davanagere) ಅಕ್ಟೋಬರ್‌, 14; ದಾವಣಗೆರೆ ಜಿಲ್ಲೆಯ ದೊಡ್ಡ ಕೆರೆಗಳ ಪೈಕಿ ಜಗಳೂರು ತಾಲೂಕಿನ ಸಂಗೇನಹಳ್ಳಿ ಕೆರೆಯೂ ಒಂದಾಗಿದೆ. ಜಗಳೂರು ತಾಲೂಕಿನ ಕಲ್ಲೇದೇವರಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂಗೇನಹಳ್ಳಿ ಕೆರೆ 15 ವರ್ಷಗಳ ನಂತರ[more...]