ನೋಡ ನೋಡುತ್ತಲೇ ಬೆಂಕಿ ಕಾಣಿಕೊಂಡು ಸುಟ್ಟುಹೋದ ಕಾರು

ಚಿತ್ರದುರ್ಗ: ಚಲಿಸುತ್ತಿದ್ದ ಕಾರಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ಕಾರು   (car) ಬೆಂಕಿಗಾಹುತಿಯಾದ ಘಟನೆ  ಹಿರಿಯೂರು ನಗರದ ಹೊರವಲಯದಲ್ಲಿ ನಡೆದಿದೆ. ನಗರದ ವಿವಿ ಸಾಗರ ತಿರುವಿನ ಬಳಿ ರಾಷ್ಟ್ರೀಯ ಹೆದ್ದಾರಿ 4ರ ಬಳಿ ಕಾರಿನಲ್ಲಿ ಬೆಂಕಿ[more...]