ಯುವತಿ ಮೇಲೆ ಗಂಡನ ಆತ್ಯಾಚಾರ, ವಿಡಿಯೋ ಮಾಡಿದ ಹೆಂಡತಿ!

ಬೆಂಗಳೂರು,ಆ:24   ದೇವರನ್ನು ಪೂಜಿಸು ದೇವರನ್ನು ಪೂಜಿಸುವವರನ್ನಲ್ಲ. ದೇವರನ್ನು ಆರಾಧಿಸು ಪೂಜಾರಿಯನ್ನಲ್ಲ. ದೇವರ ಹೆಸರನ್ನು ಬಳಸಿಕೊಂಡು ಭಕ್ತಿಯನ್ನೇ ಬಂಡವಾಳ ಮಾಡಿ ಯುಕ್ತಿಯಿಂದ ಹಣವನ್ನ ಮಾತ್ರವಲ್ಲದೇ ಮಾನವನ್ನು ದೋಚುವ ಖದೀಮರಿದ್ದಾರೆ. ಸ್ವಾಮೀಜಿ ಎಂದು ಹೇಳಿ ದೋಷ ಪರಿಹಾರಕ್ಕೆ[more...]

ಶಿಕ್ಷಣಾಧಿಕಾರಿಗಳು ಮತ್ತು ಶಿಕ್ಷಕರ ಪರಿಶ್ರಮದಿಂದ ಎಸ್ ಎಸ್ ಎಲ್ ಸಿಯಲ್ಲಿ ಜಿಲ್ಲೆಯಲ್ಲಿ ಚಳ್ಳಕೆರೆಗೆ ಪ್ರಥಮ ಸ್ಥಾನ

ಚಳ್ಳಕೆರೆ:ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ಶಿಕ್ಷಕರುಗಳ ಪರಿಶ್ರಮದಿಂದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಚಳ್ಳಕೆರೆ ಜಿಲ್ಲೆಯಲ್ಲಿ ಮೊದಲ ಸ್ಥಾನದಲ್ಲಿದೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು. ಚಳ್ಳಕೆರೆ ನಗರದಲ್ಲಿ ತಾಲೂಕು ಪ್ರಾಥಮಿಕ ಶಿಕ್ಷಕರ ಸಂಘ ಜಿಲ್ಲಾ[more...]

ಐತಿಹಾಸಿಕ ಚಿತ್ರದುರ್ಗ ನಗರದಲ್ಲಿ ಮೊಳಗಲಿದೆ ಸ್ವಾತಂತ್ರೋತ್ಸವದ ಕಹಳೆ, ಎಲ್ಲೆಲ್ಲಿ ಏನೇನು ಪ್ರೋಗ್ರಾಂ

ಸಂಭ್ರಮದ 75ನೇ ಸ್ವಾತಂತ್ರ್ಯ ದಿನಾಚರಣೆಗೆ ಕೋಟೆನಾಡು ಸಿದ್ಧ ಐತಿಹಾಸಿಕ ಚಿತ್ರದುರ್ಗ ನಗರದಲ್ಲಿ ಮೊಳಗಲಿದೆ ಸ್ವಾತಂತ್ರೋತ್ಸವದ ಕಹಳೆ *********** ಚಿತ್ರದುರ್ಗ (ಕರ್ನಾಟಕ ವಾರ್ತೆ) ಆಗಸ್ಟ್ 05: ಬ್ರಿಟಿಷರ ದಾಸ್ಯ ಸಂಕೋಲೆಯಿಂದ ಬಿಡುಗಡೆ ಹೊಂದಿದ 1947 ಆಗಸ್ಟ್[more...]

ಪತ್ರಕರ್ತರು ವಸ್ತು ನಿಷ್ಟ ವರದಿಮಾಡಬೇಕು : ಶಿವಾನಂದ ತಗಡೂರು

ಹಿರಿಯೂರು ಆಗಸ್ಟ್ 4: ಇಂದು ಎಲ್ಲರೂ ಪತ್ರಕರ್ತರಾಗುವಂತಹ ಸನ್ನಿವೇಶ ಕಾಣುತ್ತಿದ್ದೇವೆ ಆದರೆ ಸುದ್ದಿಯಲ್ಲಿ ಆಳವಾಗಿ ಅಧ್ಯಯನ ಮಾಡಿ ಬರೆದು ಸುದ್ದಿಮನೆಗೆ ತಲುಪಿಸುವವನು ನಿಜವಾದ ಪತ್ರಕರ್ತನಾಗುತ್ತಾನೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ[more...]

ಬುಡಕಟ್ಟು ಜನಾಂಗದ ಆರಾಧ್ಯದೇವಿ ಗೌರಸಮುದ್ರ ಮಾರಮ್ಮ ದೇವಿ ಜಾತ್ರೆಗೆ ಡೇಟ್ ಫಿಕ್ಸ್.

ಚಳ್ಳಕೆರೆ: ರಾಜ್ಯದ ಬುಡಕಟ್ಟು ಜನರ ಆರಾಧ್ಯದೇವಿ   ಗೌರ ಸಮುದ್ರ ಮಾರಮ್ಮ ದೇವಿಯ 2022- 23ನೇ ಸಾಲಿನ ಜಾತ್ರಾ ಮಹೋತ್ಸವವನ್ನು  ಆಗಸ್ಟ್ 29 ಮತ್ತು 30 ನೇ ತಾರೀಖು ನಿಗದಿ ಮಾಡಿದ್ದು  ಈ ಬಾರಿ  ಅದ್ದೂರಿಯಾಗಿ[more...]

ಮೈನ್ಸ್ ಲಾರಿಗಳಿಗೆ ನಗರ ಪ್ರವೇಶ ನಿರ್ಬಂಧ: ಡಿಸಿ ಆದೇಶ

ಚಿತ್ರದುರ್ಗ ( ಕರ್ನಾಟಕ ವಾರ್ತೆ) ಜುಲೈ 30 : ಚಿತ್ರದುರ್ಗ ನಗರದಲ್ಲಿ ಸುಗಮ ಸಂಚಾರಕ್ಕಾಗಿ ಮತ್ತು ರಸ್ತೆ ಸಂಚಾರ ನಿಯಂತ್ರಣಕ್ಕೆ ಹಾಗೂ ಸಾರ್ವಜನಿಕ ಹಿತದೃಷ್ಠಿಯಿಂದ ಕಬ್ಬಿಣದ ಅದಿರು ಸಾಗಿಸುವ ಮೈನ್ಸ್ ಲಾರಿಗಳು ನಗರದ ಒಳಗಡೆ[more...]

ರಾಜ್ಯ ಬಿಜೆಪಿ ಯುವ ಮೋರ್ಚಾದ ಮುಖಂಡ ಪ್ರವೀಣ್ ನೆಟ್ಟಾರು ಬರ್ಬರ ಹತ್ಯೆ

ರಾಜ್ಯ ಬಿಜೆಪಿ ಯುವ ಮೋರ್ಚಾದ ಮುಖಂಡನನ್ನು ಬರ್ಬರವಾಗಿ ಹತ್ಯೆಗೈದ ಘಟನೆ ಮಂಗಳೂರು ಸಮೀಪದ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ನಡೆದಿದೆ. ಜಿಲ್ಲಾ ಯುವ ಮೋರ್ಚಾದ ಕಾರ್ಯಕಾರಿ ಸದಸ್ಯ ಪ್ರವೀಣ್ ನೆಟ್ಟಾರು ಹತ್ಯೆಯಾಗಿದ್ದಾರೆ. ಮೃತನು ಬೆಳ್ಳಾರೆಯಲ್ಲಿ ಕೋಳಿ[more...]