ಏಳು  ಐಎಎಸ್ ಅಧಿಕಾರಿಗಳ ವರ್ಗಾವಣೆ ಆದೇಶ

ಬೆಂಗಳೂರು : ರಾಜ್ಯ ಸರ್ಕಾರದಿಂದ ಏಳು  ಐಎಎಸ್ ಅಧಿಕಾರಿಗಳ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಪ್ರಿಯಾಂಕ ಮೇರಿ ಫ್ರಾನ್ಸಿಸ್, ಪಂಚಾಯತ್ ರಾಜ್ ಆಯುಕ್ತರಾಗಿ ವರ್ಗಾವಣೆ, ಶ್ರೀವಿದ್ಯಾ ಪಿ.ಐ, ಹೆಚ್ಚುವರಿ‌ ಸರ್ಕಾರದ ಕಾರ್ಯದರ್ಶಿ, ಕೌಶಲ್ಯ ಅಭಿವೃದ್ಧಿ[more...]