ನೂತನ ಪೀಠಾಧಿಪತಿಯಾಗಿ ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ ನೇಮಕ

ಚಿತ್ರದುರ್ಗಅ.16:chitrdaurga  ಚಿತ್ರದುರ್ಗದ ಐತಿಹಾಸಿಕ  ಮುರುಘಾ ಮಠದ ನೂತನ ಪೀಠಾಧಿಪತಿ ಸ್ಥಾನಕ್ಕೆ ದಾವಣಗೆರೆ ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿಯವರು ನೇಮಕವಾಗುವ ಸಾಧ್ಯತೆ ಇದ್ದು ಮುರಘಾ ಮಠದಲ್ಲಿ ದೀಕ್ಷೆ ಪಡೆದಿರುವ ಇತರೆ ಸ್ವಾಮೀಜಿಗಳಿಂದ ಅಪಸ್ವರ ಕೇಳಿಬಂದಿದೆ.  [more...]

ಸ್ವಚ್ಚವಾಗಿ ಕೈ ತೊಳೆಯದಿದ್ದರೆ ರೋಗಗಳು ಹರಡುತ್ತವೆ:ಡಾ.ಗಿರೀಶ್

ಚಿತ್ರದುರ್ಗ ಅ. 15 (chitrdaurga): ಕೈತೊಳೆಯುವುದು ಎನ್ನುವುದು ಅತ್ಯಂತ ಸಹಜ ಮತ್ತು ಸಾಮಾನ್ಯ ಪ್ರಕ್ರಿಯೆಯಾದರೂ, ಸಮರ್ಪಕವಾಗಿ ಕೈತೊಳೆಯದೇ ಇದ್ದಲ್ಲಿ ಹಲವು ರೋಗ ಹರಡುವಿಕೆ ಸಾಧ್ಯತೆ ಹೆಚ್ಚಾಗಿರುತ್ತದೆ.  ಹೀಗಾಗಿ ಕೈಗಳ ಶುಚಿತ್ವಕ್ಕೆ ಒಗ್ಗೂಡಿ ಸ್ವಾಸ್ಥ್ಯ ಕಾಪಾಡಿಕೊಳ್ಳೋಣ[more...]

ಸಚಿವ ಆಕಾಂಕ್ಷಿಗಳಿಗೆ ಸಿಹಿ ಸುದ್ದಿ ಕೊಟ್ಟ ಸಿಎಂ ಬೊಮ್ಮಾಯಿ

ಬೆಳಗಾವಿ: ಹಲವು ತಿಂಗಳಿಂದ  ಸಚಿವ ಸಂಪುಟ ಆಗುತ್ತೆ ಅಂತ ಕಾದು ಕುಳಿತಿದ್ದ  ಶಾಸಕರಿಗೆ  ಲ  ರಾಜ್ಯ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಕೊನೆಗೂ  ಸಿಎಂ ಬಸವರಾಜ್ ಬೊಮ್ಮಾಯಿ ವಿಸ್ತರಣೆಯ  ಸುಳಿವನ್ನು  ಕೊಟ್ಟಿದ್ದಾರೆ. ಸಚಿವಾಕಾಂಕ್ಷಿಗಳಿಗೆ ಶೀಘ್ರದಲ್ಲಿಯೇ[more...]

ಜಿಲ್ಲೆಯಲ್ಲಿ 5 ಸಾವಿರ ಜನರಿಗೆ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ -ಡಾ.ಆರ್.ರಂಗನಾಥ

ಚಿತ್ರದುರ್ಗ (chitrdaurga) ಅಕ್ಟೋಬರ್ 13: ಜಿಲ್ಲೆಯಲ್ಲಿ ಕಳೆದ ಎರಡು ತಿಂಗಳಿಂದ ಕಣ್ಣಿನ ಪರೀಕ್ಷೆಯ ಸಮೀಕ್ಷೆ ಮೂಲಕ ದೃಷ್ಠಿ ದೋಷ ಪತ್ತೆ ಹಚ್ಚುವ ಕಾರ್ಯ ಮಾಡಲಾಗುತ್ತಿದೆ. 9 ಸಾವಿರ ವಕ್ರೀಕಾರಕ ದೋಷವಿರುವ ಹಾಗೂ 9 ಸಾವಿರಕ್ಕೂ[more...]

ಕೋಡಿ ಬಿದ್ದ ಕುರುಮರಡಿಕೆರೆ ರೈತರ ಮೊಗದಲ್ಲಿ ಸಂತಸ

ಚಿತ್ರದುರ್ಗ:ತಾಲೂಕಿನ ಕುರುಮರಡಿಕೆರೆ ಕೋಡಿ ಬಿದ್ದಿದ್ದು ಸಾವಿರಾರು ರೈತರ ಮೊಗದಲ್ಲಿ ಸಂತಸ ಮನೆ ಮಾಡಿದೆ‌.  ಹತ್ತಾರು ಹಳ್ಳಿಗಳ ಜಲ ಮೂಲವಾಗಿರುವ ಕುರುಮರಡಿಕೆರೆ ಮೈದುಂಬಿ ಹರಿಯುತ್ತಿದೆ. ಅನೇಕ ವರ್ಷಗಳಿಂದ ಮಳೆಯಿಲ್ಲದೆ ಸ್ವಲ್ಪ ನೀರು ಮಾತ್ರ ಇದ್ದ ಕೆರೆಗೆ[more...]

ಚಳ್ಳಕೆರೆ ಹಿಂದೂ ಮಹಾಗಣಪತಿ ಶೋಭ ಯಾತ್ರೆಗೆ ಸಿ.ಟಿ.ರವಿ ಅವರಿಗೆ ಆಹ್ವಾನ

ಚಿಕ್ಕಮಗಳೂರು:ಮಾಜಿ  ಸಚಿವ , ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಸಿಟಿ ರವಿ ಅವರನ್ನು  ಅವರ ಸ್ವಗೃಹದಲ್ಲಿ ಭೇಟಿ ಮಾಡಿ ಚಳ್ಳಕೆರೆಯಲ್ಲಿ 15-9-2022 ರಂದು ನಡೆಯುವ  ಹಿಂದೂ ಮಹಾಗಣಪತಿ ಶೋಭ ಯಾತ್ರೆಗೆ ಆಗಮಿಸಲು ಆಹ್ವಾನ ನೀಡಲಾಯಿತು.[more...]

ಯುವ ಪರಿವರ್ತಕರ ತರಬೇತಿಗೆ ಹುದ್ದೆಗೆ ಅರ್ಜಿ ಆಹ್ವಾನ

ಚಿತ್ರದುರ್ಗ (ಕರ್ನಾಟಕ ವಾರ್ತೆ) ಜುಲೈ 22: ಜನಾರೋಗ್ಯ ಸಂಸ್ಥೆ, ಎಪಿಡೀಮಿಯಾಲಜಿ ವಿಭಾಗ, ನಿಮ್ಹಾನ್ಸ್, ಬೆಂಗಳೂರು ಇವರಿಂದ ಅನುಷ್ಠಾನಗೊಂಡಿರುವ ಹಾಗೂ ರಾಜ್ಯ ಸರ್ಕಾರದ ಅನುದಾನಿತ ಯೋಜನೆಯಾದ ಯುವಜನ ಮಾನಸಿಕ ಆರೋಗ್ಯಕ್ಕೆ  ಪೂರಕ ಸೇವೆಗಳ ಸಮಗ್ರ ಅಭಿವೃದ್ಧಿ[more...]

ಎಲ್ಲಾ ರೈತರು ಮುಂಗಾರು ಹಂಗಾಮಿನ ಬೆಳೆ ವಿಮೆಯನ್ನು ಈ ತಿಂಗಳ ಅಂತ್ಯದೊಳಗೆ ಪಾವತಿಸಿ: ತಹಶೀಲ್ದಾರ್ ಎನ್.ರಘುಮೂರ್ತಿ

ಚಳ್ಳಕೆರೆ: ಮುಂಗಾರು ಹಂಗಾಮಿನ ಬೆಳೆಗಳ ಬೆಳೆ ವಿಮೆಯನ್ನು ಈ ತಿಂಗಳ ಅಂತ್ಯದೊಳಗೆ ಕಡ್ಡಾಯವಾಗಿ ಎಲ್ಲ ರೈತರು ಪಾವತಿಸಬೇಕು ಎಂದು  ಚಳ್ಳಕೆರೆ ತಹಶೀಲ್ದಾರ್  ಎನ್.  ರಘುಮೂರ್ತಿ ಹೇಳಿದರು. ಇಂದು ತಾಲೂಕು  ಕಚೇರಿಯಲ್ಲಿ ರೈತ ಮುಖಂಡರು ಕೃಷಿ[more...]

ಬಾಲ್ಯ ಹಾಗೂ ಕಿಶೋರ ಕಾರ್ಮಿಕರ ಪದ್ಧತಿ ನಿರ್ಮೂಲನೆ: ಜನ ಜಾಗೃತಿಗೆ ಚಾಲನೆ

ಚಿತ್ರದುರ್ಗ (ಕರ್ನಾಟಕ ವಾರ್ತೆ) ಜುಲೈ 15: ಎಸ್.ಸಿ.ಪಿ ಮತ್ತು ಟಿ.ಎಸ್.ಪಿ ಯೋಜನೆ ಅಡಿಯಲ್ಲಿ ಬಾಲ್ಯ ಹಾಗೂ ಕಿಶೋರ ಕಾರ್ಮಿಕ ಪದ್ಧತಿ ನಿರ್ಮೂಲನೆ ಅಂಗವಾಗಿ ಆಟೋ ಮೂಲಕ ಜನ ಜಾಗೃತಿಗೆ ಕಾರ್ಮಿಕ ಅಧಿಕಾರಿ ಇಬ್ರಾಹಿಂ ಸಾಬ್[more...]

ಜೆಡಿಎಸ್ ಯುವ ಜನತಾದಳದ ಅಧ್ಯಕ್ಷ ರಘು ಹೃದಯಘಾತದಿಂದ ನಿಧನ

ಚಿತ್ರದುರ್ಗ: ಜೆಡಿಎಸ್ ಪಕ್ಷದ ತಾಲೂಕು ಯುವ ಜನತಾದಳದ ಅಧ್ಯಕ್ಷರಾದ  ರಾಘವೇಂದ್ರ ಅವರು ಇಂದು ಜೆಸಿಆರ್ ತಮ್ಮ ನಿವಾಸದಲ್ಲಿ   ಹೃದಯಾಘಾತದಿಂದ ನಿಧನರಾಗಿದ್ದಾರೆ. ಜೆಡಿಎಸ್ ಪಕ್ಷದಲ್ಲಿ ಸಕ್ರಿಯವಾಗಿ ಸದಾ ಕ್ರಿಯಾಶೀಲ ವ್ಯಕ್ತಿಯಾಗಿದ್ದು ರಘು( 40 ) ಎಂದು[more...]