ಮಳೆ ಹುಡುಗಿ ಪೂಜಾ ಗಾಂಧಿ ಮದುವೆ, ಲವ್ ಮಾಡಿದ ಹುಡುಗನ ಕೈ ಹಿಡಿದ ಬೆಡಗಿ, ಯಾರು ಆ ಲಕ್ಕಿ ಮ್ಯಾನ್

ಬೆಂಗಳೂರು: ಮುಂಗಾರು ಮಳೆ ಬಾಲೆ , ದಂಡುಪಾಳ್ಯ ವಿಶೇಷ  ಪಾತ್ರ ಮಾಡಿ ಬಂಗಾರದ ಹುಡುಗಿ ಎಂಬ ಖ್ಯಾತಿ ಪಡೆದಿದ್ದು ಪೂಜಾ ಗಾಂಧಿ ಮತ್ತು ವಿಜಯ ಎಂಬವವರ ಲವ್ ಸ್ಟೋರಿ ಮಾತಿನ ನಡುವೆ ಬಿಗ್ ಟ್ವಿಸ್ಟ್ ಸಿಕ್ಕಿದೆ.[more...]