ಬೈಕ್ ಗೆ MLC ರವಿಕುಮಾರ್ ಕಾರು ಡಿಕ್ಕಿ,ಗಾಯಾಳು ಆಸ್ಪತ್ರೆಗೆ ಸೇರಿಸಲು ಹಿಂದೇಟು ಜನರಿಂದ ಅಕ್ರೋಶ

ಕೋಲಾರ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ಎಂ.ಎಲ್.ಸಿ ಎನ್. ರವಿಕುಮಾರ್ ಕಾರು, ಬೈಕ್ ಗೆ ಡಿಕ್ಕಿಯಾಗಿ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ಕೋಲಾರದ ಲಕ್ಷ್ಮೀಸಾಗರ ಗೇಟ್ ಬಳಿ ನಡೆದಿದೆ. ಎಂ ಎಲ್ ಸಿ[more...]