ಧಾರ್ಮಿಕ ಆಚರಣೆಯಿಂದ ಸಮಾಜದಲ್ಲಿ ಶಾಂತಿ: ಎನ್‌.ರಘುಮೂರ್ತಿ

ಚಳ್ಳಕೆರೆ: ದೇಶಿಯ ಸಂಸ್ಕೃತಿಗಳು ಮತ್ತು ಧಾರ್ಮಿಕರಾಧನೆಗಳು ಸಮಾಜದಲ್ಲಿನ ಶಾಂತಿ ಮತ್ತು ನೆಮ್ಮದಿಗೆ ಪೂರಕವಾದಂತ ಬೆಳವಣಿಗೆಗಳಾಗಿವೆ  ಎಂದು  ಎನ್ ರಘುಮೂರ್ತಿ ಹೇಳಿದರು. ಇಂದು ಚಳ್ಳಕೆರೆ ನಗರದಲ್ಲಿ ಹಾದು ಹೋಗುತ್ತಿರುವ    ಗಾದ್ರಿ ಪಾಲನಾಯಕ ಬುಡಕಟ್ಟು ಸಂಸ್ಕೃತಿಯ[more...]