ವಿವಾದದಿಂದ ನಿಂತಿದ್ದ ಕಾರ್ತಿಕ ಮಹೋತ್ಸವಕ್ಕೆ ಚಾಲನೆ,ತಹಶೀಲ್ದಾರ್ ಎನ್.ರಘುಮೂರ್ತಿ ಸಮ್ಮುಖದಲ್ಲಿ ಸಂಧಾನ

ಚಳ್ಳಕೆರೆ: ಎನ್.ಗೌರಿಪುರ ಗ್ರಾಮದಲ್ಲಿ  ನೆನೆಗುದಿಗೆ ಬಿದ್ದಿದ್ದ ಕಾರ್ತಿಕೋತ್ಸವ ವಿವಾದವನ್ನು  ಬಗೆಹರಿಸುವಲ್ಲಿ  ತಹಶೀಲ್ದಾರ್  ಎನ್. ರಘುಮೂರ್ತಿ ಯಶಸ್ವಿಯಾಗಿದ್ದಾರೆ. ನಾಯಕನಹಟ್ಟಿ ಹೋಬಳಿ ಎನ್ ಗೌರಿಪುರ ಗ್ರಾಮದ ಉಮಾಮಹೇಶ್ವರ ದೇವಸ್ಥಾನದ ಕಾರ್ತಿಕೋತ್ಸವ ಸ್ಥಳೀಯ ವಿವಾದಗಳಿಂದ ಹಲವು ವರ್ಷಗಳಿಂದ ಮನೆ[more...]