ಮಕ್ಕಳಿಗೆ ಕೇವಲ ಪಠ್ಯಪುಸ್ತಕ, ಅಂಕಗಳಿಗಿಂತ ಜೀವನ ಪಾಠ ಅಗತ್ಯ:ಹೆಚ್.ಮಂಜುನಾಥ್

ಚಿತ್ರದುರ್ಗ: ಮಕ್ಕಳನ್ನು ಕೇವಲ ಪಠ್ಯಪುಸ್ತಕ, ಅಂಕಗಳಿಗೆ ಸೀಮಿತಗೊಳಿಸದೆ ಜೀವನಕ್ಕೆ ಅತ್ಯವಶ್ಯಕವಾಗಿರುವ ಕೌಶಲ್ಯಾಧಾರಿತ ಶಿಕ್ಷಣ ನೀಡಬೇಕೆಂದು ಡಯಟ್‍ನ ಪದನಿಮಿತ್ತ ಸಹ ನಿರ್ದೇಶಕ ಹೆಚ್.ಮಂಜುನಾಥ್ ವೃತ್ತಿ ಶಿಕ್ಷಕರಿಗೆ ಕಿವಿಮಾತು ಹೇಳಿದರು. sಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಮಹಾರಾಣಿ[more...]