ಬಿಜೆಪಿಯ ದಿನಕ್ಕೊಂದು ವಿಕೆಟ್ ಪತನ, ಗೂಳಿಹಟ್ಟಿ ರಾಜೀನಾಮೆ

ಶಿರಸಿ: ಹೊಸದುರ್ಗ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದಂತ ಹಾಲಿ ಶಾಸಕ ಗೂಳಿಹಟ್ಟಿ ಶೇಖರ್ ಗೆ ಟಿಕೆಟ್ ಕೈ ತಪ್ಪಿತ್ತು. ಅವರ ಬದಲು ಲಿಂಗಮೂರ್ತಿಗೆ ಟಿಕೆಟ್ ನೀಡಲಾಗಿತ್ತು. ಇದರಿಂದ ಬೇಸರಗೊಂಡಿದ್ದಂತ ಅವರು ಇಂದು ಶಾಸಕ ಸ್ಥಾನಕ್ಕೆ[more...]