10 ಅಡಿ ಕಾಳಿಂಗ ಸರ್ಪದ ಜೊತೆ ಕಾರಿನಲ್ಲಿ ಪ್ರಯಾಣಿಸಿ ನಾಲ್ವರು

Karavara: ಒಂದಲ್ಲ  ಎರಡಲ್ಲ  ಹತ್ತು  ಅಡಿ ಉದ್ದದ ಕಾಳಿಂಗ ಸರ್ಪ (Rattlesnake)ದೊಂದಿಗೆ ಕಾರಿನಲ್ಲಿ  ಜರ್ನಿ ಮಾಡಿದ  ನಾಲ್ವರಿದ್ದ ಕುಟುಂಬವೊಂದು ಪವಾಡ ಸದೃಶ ರೀತಿಯಲ್ಲಿ ಅಪಾಯದಿಂದ ಪಾರಾದ ಘಟನೆ ಕಾರವಾರವಾದಲ್ಲಿ  ಇಂದು  ನಡೆದಿದೆ. ಸಂಬಂಧಿಕರ ಮನೆಯಲ್ಲಿ[more...]