ಡೇತ್ ನೋಟ್ ನಲ್ಲಿ ಇಬ್ಬರ ಹೆಸರು,ಆ ವ್ಯಕ್ತಿಗಳು ಈ ಊರಿನವರು?

ಚಿತ್ರದುರ್ಗ: (chitradurga): ನಗರದ ಚಳ್ಳಕೆರೆ  ಗೇಟ್ ಬಳಿಯ ಕಾರಾಗೃಹ ಬಳಿ ಸಮೀಪದ ಪಾಳು ಬಿದ್ದ ಮನೆಯೊಂದರಲ್ಲಿ ಐದು ಜನರ   ಅಸ್ಥಿಪಂಜರ ಪ್ರಕರಣ ಜಿಲ್ಲೆಯ ಜನತೆಯನ್ನು ಆತಂಕಕ್ಕೆ ತಳ್ಳಿದೆ. ಇದೀಗ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ.[more...]