ಡಿಜಿ ಪೇ ಸಖಿಗಳಿಗೆ ಡಿಜಿ ಪೇ ಬಯೋಮೆಟ್ರಿಕ್ ಡಿವೈಸ್ ವಿತರಿಸಿದ ಜಿ.ಪಂ ಸಿಇಒ

ಚಿತ್ರದುರ್ಗ(ಕರ್ನಾಟಕ ವಾರ್ತೆ).ಡಿ.30: ಜಿಲ್ಲಾ ಪಂಚಾಯಿತಿಯ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ (ಎನ್‍ಆರ್‍ಎಲ್‍ಎಂ)-ಸಂಜೀವಿನಿ ಯೋಜನೆಯಡಿ ಡಿಜಿ ಪೇ ಸಖಿಗಳಿಗೆ ಡಿಜಿ ಪೇ ಬಯೋಮೆಟ್ರಿಕ್ ಡಿವೈಸ್‍ಗಳನ್ನು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಸ್.ದಿವಾಕರ ವಿತರಿಸಿದರು. ಚಿತ್ರದುರ್ಗ[more...]