ನಾಳೆ ರಾಜಧಾನಿಯಲ್ಲಿ ಆಟೋ ಬಂದ್

ಬೆಂಗಳೂರು,ಮಾ.19-ರಾಜಧಾನಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ರ್ಯಾಪಿಡೋ ಬೈಕ್ ಟ್ಯಾಕ್ಸಿಯನ್ನು ನಿಷೇಧಿಸುವಂತೆ ಆಟೋ ಚಾಲಕರು ನಾಳೆ ಆಟೋ ಸಂಚಾರ ಬಂದ್ ಮಾಡಲಿದ್ದಾರೆ. ರ್ಯಾಡೋಪಿ ಬೈಕ್ ಟ್ಯಾಕ್ಸಿ ನಿಷೇಧಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಯೋಜನೆಗೆ ಆಟೋ ಚಾಲಕರ ಬಂದ್ ಗೆ[more...]