ಎಮ್ಮೆಹಟ್ಟಿ ಕೆರೆ ನೀರು ಸುಗಮವಾಗಿ ಹರಿಯಲು ಶೀಘ್ರ ವ್ಯವಸ್ಥೆ: ತಹಶೀಲ್ದಾರ್ ಜಿ.ಹೆಚ್.ಸತ್ಯನಾರಾಯಣ

ಚಿತ್ರದುರ್ಗ:ಎಮ್ಮೆಹಟ್ಟಿಕೆರೆ ನೀರು ಜನರಿಗೆ ತೊಂದರೆ ಆಗದಂತೆ  ‌ಸುಗಮವಾಗಿ ಹರಿಯಲು ಎಲ್ಲಾ ವ್ಯವಸ್ಥೆವನ್ನು ಮಾಡಿ ಶೀಘ್ರ ಸಮಸ್ಯೆಗೆ ಅಂತ್ಯ ಹಾಡಲಾಗುವುದು ಎಂದು ತಹಶೀಲ್ದಾರ್ ಜಿ.ಹೆಚ್.ಸತ್ಯನಾರಾಯಣ ಹೇಳಿದರು. ನಗರದ ತಹಶೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ಇಂದು  ತಹಶೀಲ್ದಾರ್  ಅಧ್ಯಕ್ಷತೆಯಲ್ಲಿ[more...]